ರಾಜ್ಯ ಸುದ್ದಿ

ದೀಪಾವಳಿ ಹಬ್ಬಕ್ಕೆ ರಾಜ್ಯ ಸರ್ಕಾರದಿಂದ ರೈತರಿಗೆ ಬಂಪರ್ ಉಡುಗೊರೆ: ಬರ ಪರಿಹಾರ ಮೊತ್ತ 5,000 ರೂ.ಗೆ ಹೆಚ್ಚಳ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಅನ್ನದಾತರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಭೀಕರ ಬರಗಾಲದಿಂದ ತತ್ತರಿಸಿರುವ ರೈತರಿಗೆ ನೀಡಲಾಗುತ್ತಿದ್ದ ಮಧ್ಯಂತರ ಬರ ಪರಿಹಾರದ ಮೊತ್ತವನ್ನು ಇದೀಗ ದ್ವಿಗುಣಗೊಳಿಸಲಾಗಿದೆ. ಈ ಹಿಂದೆ ನಿಗದಿಪಡಿಸಿದ್ದ 2,500 ರೂ. ಬದಲಾಗಿ, ಹೆಚ್ಚುವರಿ 2,500 ರೂ. ಸೇರಿಸಿ…