
ನವದೆಹಲಿ: ಜಗತ್ತಿನ ಅತ್ಯಂತ ಪ್ರಬಲ ಮತ್ತು ಬಲಯುತವಾಗಿರುವ ಕರೆನ್ಸಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕ ಸಿದ್ಧಪಡಿಸಿದೆ. ಅದರ ಅನ್ವಯ ಭಾರ ತದ ಕರೆನ್ಸಿ ರೂಪಾಯಿ 15ನೇ ಸ್ಥಾನ ಪಡೆದಿದ್ದರೆ, ಅಮೆರಿಕದ ಡಾಲರ್ ಹತ್ತನೇ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಕುವೈತ್ ದಿನಾರ್ ಮೊದಲ ಸ್ಥಾನ (270.23 ರೂ.), ಬಹ್ರೈನ್ನ ದಿನಾರ್ (220.4 ರೂ) 2ನೇ ಸ್ಥಾನ ಪಡೆದುಕೊಂಡಿದೆ.
ಅಮೆರಿಕದ ಡಾಲರ್ ಮೊದಲ ಹತ್ತು ಸ್ಥಾನಗಳ ಕೊನೆಯಲ್ಲಿ ಇದೆ. ಜಗತ್ತಿನ ಪ್ರಮುಖ ಕರೆನ್ಸಿಯಾಗಿದ್ದರೂ, ಅದು ಕೊನೆಯ ಸ್ಥಾನದಲ್ಲಿ ಇರುವುದು ಏಕೆ ಮತ್ತು ಕುವೈತ್ ದಿನಾರ್ ಮೊದಲ ಸ್ಥಾನದಲ್ಲಿ ಏಕೆ ಎಂಬುದರ ಬಗ್ಗೆ ಫೋರ್ಬ್ಸ್ ನಿಯತಕಾಲಿಕ ವಿವರಣೆ ನೀಡಿದೆ. 1960ರಲ್ಲಿ ಕುವೈತ್ ದಿನಾರ್ ವಹಿವಾಟು ಶುರು ಮಾಡಿದ ಬಳಿಕ ವಹಿವಾಟಿನಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ. ಜತೆಗೆ ಅದರ ಅರ್ಥ ವ್ಯವಸ್ಥೆಯೂ ಸ್ಥಿರವಾಗಿಯೇ ಮುಂದುವರಿದಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1