ಪ್ರತೀ ದಿನವೂ ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಕಥೆಗಳನ್ನು ಹೊತ್ತಿರುವ ದಿನವಾಗಿದೆ. ಅಕ್ಟೋಬರ್ 12 ಕೂಡ ಇದರಲ್ಲಿ ವಿಶೇಷ. ಜಾಗತಿಕ ಮಟ್ಟದ…
Day: October 11, 2025
ದಕ್ಷಿಣ ಭಾರತದ ಇಡ್ಲಿಗೆ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್.
ಭಾರತದ ಶ್ರೀಮಂತ ಪರಂಪರೆ ಮತ್ತು ಊಟದ ಮಹತ್ವವನ್ನು ಗೌರವಿಸುವ ಉದ್ದೇಶದಿಂದಾಗಿ ಗೂಗಲ್ ಇಂದು (ಅಕ್ಟೋಬರ್ 11) ವಿಶೇಷ ಡೂಡಲ್ ಮೂಲಕ ಸಂಭ್ರಮಿಸುತ್ತಿದೆ.…
2ನೇ ಟೆಸ್ಟ್: ಶುಭ್‌ಮನ್ ಗಿಲ್ ಶತಕದ ಬಿರುಗಾಳಿ – ಜಡೇಜಾ ಬೌಲಿಂಗ್ ಆರ್ಭಟ; ವಿಂಡೀಸ್ ಸಂಕಷ್ಟದಲ್ಲಿ!
ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ–ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ, ಎರಡನೇ ದಿನ ಭಾರತ ತಂಡ ಸಂಪೂರ್ಣ…
Tech Tips: ಹೆಚ್ಚುತ್ತಿದೆ ವಾಟ್ಸ್ಆ್ಯಪ್ ಹ್ಯಾಕ್: ನಿಮಗೆ ತಿಳಿದ ತಕ್ಷಣ ಈ 5 ಹಂತಗಳನ್ನು ಅನುಸರಿಸಿ.
WhatsApp hack: ವಾಟ್ಸ್ಆ್ಯಪ್ ತನ್ನ ಬಳಕೆದಾರರ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ಲಾಟ್‌ಫಾರ್ಮ್‌ಗೆ ಹಲವಾರು ಹೊಸ ಭದ್ರತಾ ವೈಶಿಷ್ಟ್ಯಗಳನ್ನು ಸೇರಿಸಿದೆ. ಆದಾಗ್ಯೂ, ಹ್ಯಾಕಿಂಗ್ ಗಂಭೀರ…
ಯುವ ಜನತೆ ಮಾನಸಿಕ ಹಾಗೂ ದೈಹಿಕವಾಗಿ ಸಧೃಢರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ:ಹೆಚ್ಚುವರಿ ರಕ್ಷಾಣಾಧಿಕಾರಿ ಡಾ.ಶಿವಕುಮಾರ್
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಅ. 11: ಇಂದಿನ ದಿನಮಾನದಲ್ಲಿ ದೇಶ,…
ಅಕ್ಟೋಬರ್ 11 – ದಿನದ ವಿಶೇಷ: ಇತಿಹಾಸ, ಹಬ್ಬಗಳು, ಪ್ರಮುಖ ಘಟನೆಗಳು
Day Special:ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಹೊತ್ತು ತಿರುಗುತ್ತದೆ. ಅಕ್ಟೋಬರ್ 11 ದಿನವು ಇತಿಹಾಸ, ಸಾಮಾಜಿಕ ಹೋರಾಟ, ವಿಜ್ಞಾನ ಮತ್ತು…
ನಿತ್ಯ ಭವಿಷ್ಯ | 11 ಅಕ್ಟೋಬರ್: ಇಂದು ಈ ರಾಶಿಯವರು ಸೋಲನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳಲಾರರು.
ಅಕ್ಟೋಬರ್ 11: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಶರದ್, ಚಾಂದ್ರ ಮಾಸ : ಆಶ್ವಯುಜ, ಸೌರ…