Apple iPhone 14 Discount: APPLE iPhone 14 (Blue, 256 GB) ರೂಪಾಂತರವನ್ನು Flipkartನಲ್ಲಿ ಡಿಸ್ಕೌಂಟ್ ಮೂಲಕ ಖರೀದಿಸಬಹುದು.

Apple iPhone 14 Discount:ನೀವು APPLE iPhone 14 ಅನ್ನು ಖರೀದಿಸಲು ಬಯಸುವುದಾದರೆ ನಿಮಗಿದು ಸಂತಸದ ಸುದ್ದಿ. iPhone 14ನ 256 GB ಸ್ಟೋರೇಜ್ ವೆರಿಯೇಂಟ್ ಅನ್ನು ಖರೀದಿಸುವುದಾದರೆ, ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಡಿಸ್ಕೌಂಟ್ ಆಫರ್ ಲಾಭವನ್ನು ಪಡೆಯಲು, ನೆಚ್ಚಿನ ಬಣ್ಣದ ಆಯ್ಕೆಯನ್ನು ಮಾಡಬೇಕಾಗುತ್ತದೆ. ಐಫೋನ್ 14 ರ 256 GB ಸ್ಟೋರೇಜ್ ರೂಪಾಂತರದಲ್ಲಿ ಎಲ್ಲಿ ಡಿಸ್ಕೌಂಟ್ ಸಿಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.
ಎಲ್ಲಿ ಸಿಗುತ್ತಿದೆ ರಿಯಾಯಿತಿ ?
APPLE iPhone 14 (Blue,256 GB) ರೂಪಾಂತರವನ್ನು Flipkartನಲ್ಲಿ ಡಿಸ್ಕೌಂಟ್ ಮೂಲಕ ಖರೀದಿಸಬಹುದು. 6 ಪ್ರತಿಶತ ರಿಯಾಯಿತಿಯ ನಂತರ, ಗ್ರಾಹಕರು ಈ ಐಫೋನ್ ಮಾದರಿಯನ್ನು 79,900 ರೂಗಳ ಬದಲಿಗೆ ಕೇವಲ 74,999 ರೂಗಳಿಗೆ ಖರೀದಿಸಬಹುದು. ಈ ರಿಯಾಯಿತಿ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ. ಆದರೆ ಈ ಆಫರ್ ಕಡಿಮೆಯಾಯಿತು ಎಂದೆನಿಸಿದರೆ ಇದರ ಮೇಲೆ ಮತ್ತೊಂದು ಆಫರ್ ಇದೆ.
ವಿನಿಮಯ ಕೊಡುಗೆಯ ಪ್ರಯೋಜನವೂ ಲಭ್ಯ:
Amazon ನಲ್ಲಿ ಈ ಫೋನ್ ಮೇಲೆ 7 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. 7% ರಿಯಾಯಿತಿ ನಂತರ, ಗ್ರಾಹಕರು ಈ ಫೋನ್ ಗೆ 74,999 ರೂಗಳನ್ನು ಪಾವತಿಸಬೇಕಾಗುತ್ತದೆ ಆದರೆ ಇದರೊಂದಿಗೆ ವಿನಿಮಯ ಕೊಡುಗೆ (Exchange Offer) ಕೂಡಾ ಲಭ್ಯವಿದೆ. . ಈ ಎಕ್ಸಚೇಂಜ್ ಆಫರ್ ಅಡಿಯಲ್ಲಿ ಪೂರ್ಣ 33,600 ರೂ. ನೀವಗಳ ರಿಯಾಯಿತಿ ಸಿಗಲಿದೆ. ಹಳೆಯ ಸ್ಮಾರ್ಟ್‌ಫೋನ್ ಹೊಂದಿದ್ದರೆ ಅದನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ಈ ರಿಯಾಯಿತಿ ಆಫರ್ ನ ಲಾಭವನ್ನು ಪಡೆಯಬಹುದು.
Source : https://zeenews.india.com/kannada/technology/huge-offer-of-33-thousand-on-iphone-14-162514
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1