5,8,9ನೇ ತರಗತಿ ಮೌಲ್ಯಾಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ.

2023-24ನೇ ಸಾಲಿನ 5,8 ಮತ್ತು 9ನೇ ತರಗತಿಯ ಮೌಲ್ಯಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳಿಗೆ ನಡೆಸಲಾಗುವ ಮೌಲ್ಯಂಕನ ಪರೀಕ್ಷೆಗಳು ಯಾವ ತರಗತಿಗೆ ಯಾವಾಗ ನಡೆಯಲಿವೆ ಎನ್ನುವ ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ಡಿಸೆಂಬರ್ 26): 2023-24ನೇ ಸಾಲಿನ 5, 8 ಮತ್ತು 9ನೇ ತರಗತಿಯ ಮೌಲ್ಯಂಕನ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳಿಗೆ ನಡೆಸಲಾಗುವ ಸಂಕಲನಾತ್ಮಕ ಮೌಲ್ಯಾಂಕನ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.

5 ನೇ ತರಗತಿ ವೇಳಾಪಟ್ಟಿ

  • 11.03.2024 (ಸೋಮವಾರ)- ಪ್ರಥಮ ಭಾಷೆ-ಕನ್ನಡ,  ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು.
  • 12. 3.2024 (ಮಂಗಳವಾರ)- ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ.
  • 13.03.2024 (ಬುಧವಾರ)- ಪರಿಸರ ಅಧ್ಯಯನ.
  • 14.03.2024 (ಗುರುವಾರ)- ಗಣಿತ

8ನೇ ತರಗತಿ ವೇಳಾಪಟ್ಟಿ

  • 11.03.2024 (ಸೋಮವಾರ)- ಪ್ರಥಮ ಭಾಷೆ-ಕನ್ನಡ,  ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ.
  • 12. 3.2024 (ಮಂಗಳವಾರ)- ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ
  • 13.3.24- ತೃತೀಯ ಭಾಷೆ- ಹಿಂದಿ, ಹಿಂದಿ NCERT, ಕನ್ನಡ, ಇಂಗ್ಲಿಷ್ ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
  • 14.03.2024 (ಗುರುವಾರ)- ಗಣಿತ.
  • 15.03.2024- ಶುಕ್ರವಾರ- ವಿಜ್ಞಾನ.
  • 16.03.2024- ಶನಿವಾರ- ಸಮಾಜ ವಿಜ್ಞಾನ.
  • 18.03.2024- ದೈಹಿಕ ಶಿಕ್ಷಣ.

9ನೇ ತರಗತಿ ವೇಳಾಪಟ್ಟಿ

  • 11.03.2024 (ಸೋಮವಾರ)- ಪ್ರಥಮ ಭಾಷೆ-ಕನ್ನಡ,  ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ.
  • 12. 3.2024 (ಮಂಗಳವಾರ)- ದ್ವೀತಿಯ ಭಾಷೆ – ಇಂಗ್ಲಿಷ್, ಕನ್ನಡ.
  • 13.3.24- ತೃತೀಯ ಭಾಷೆ- ಹಿಂದಿ, ಹಿಂದಿ NCERT, ಕನ್ನಡ, ಇಂಗ್ಲಿಷ್ ,ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
  • 14.03.2024 (ಗುರುವಾರ)- ಗಣಿತ.
  • 15.03.2024- ಶುಕ್ರವಾರ- ವಿಜ್ಞಾನ.
  • 16.03.2024- ಶನಿವಾರ- ಸಮಾಜ ವಿಜ್ಞಾನ.
  • 18.03.2024- ದೈಹಿಕ ಶಿಕ್ಷಣ.

Source: https://tv9kannada.com/education/5-6-and-9th-classes-state-level-valuation-test-exam-provisional-time-table-announced-rbj-748890.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *