ರಾಜ್ಯ ಸರ್ಕಾರದಿಂದ `ಶಿಕ್ಷಕರಿಗೆ 7ನೇ ವೇತನ ಶ್ರೇಣಿ ಪರಿಷ್ಕರಣೆ’ : ಹೀಗಿವೆ DA, HRA ಸೇರಿ ಇತರೆ ಭತ್ಯೆಗಳ ವಿವರ!

ರಾಜ್ಯ ಸರ್ಕಾರವು ಶಿಕ್ಷಕರಿಗೆ 7 ನೇ ವೇತನ ಪರಿಷ್ಕರಣೆ ಮಾಡಿದ್ದು, ನೇಮಕಾತಿ ವರ್ಷವಾರು ಈ ಕೆಳಗಿನ ವೇತನ ಪರಿಷ್ಕರಣೆಯ ದಿನಾಂಕ 01-08-2024 ರಂದು ಪಡೆಯುವ ಒಟ್ಟು ಅಂದಾಜು ಮಾಡಲಾಗಿದೆ.

ರಾಜ್ಯ ಸರ್ಕಾರಿ ಶಿಕ್ಷಕರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಡಿಎ, ಹೆಚ್‌ಆರ್ ಎ ಸೇರಿದಂತೆ ಇತರೆ ವೇತನ ಶ್ರೇಣಿಯನ್ನು ಪರಿಷ್ಕರಿಸಲಾಗಿದೆ. ಹಾಗಾದ್ರೇ ವೇತನ ಶ್ರೇಣಿ ಪರಿಷ್ಕರಣೆಯ DA,HRA, MA ಸೇರಿ ವಿಸ್ತ್ರುತವಾದ ಇತರೆ ಸಂಪೂರ್ಣ ಮಾಹಿತಿ ಈ ಕೆಳಕಂಡಂತೆ ಇದೆ.

ಹೀಗಿದೆ ರಾಜ್ಯ ಸರ್ಕಾರಿ ಶಿಕ್ಷಕರಿಗೆ 7ನೇ ವೇತನ ಆಯೋಗದಂತೆ ಪರಿಷ್ಕೃತ ವೇತನ ಸರಣಿಗಳು

Source : https://m.dailyhunt.in/news/india/kannada/kannadanewsnow-epaper-kanowcom/raajya+sarkaaradindha+shikshakarige+7ne+vetana+shreni+parishkarane+higive+da+hra+seri+itare+bhatyegala+vivara+-newsid-n628407986?listname=topicsList&topic=for%20you&index=8&topicIndex=0&mode=pwa&action=click

Leave a Reply

Your email address will not be published. Required fields are marked *