“ರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾ ವಿಕಾಸ ಶಾಲೆಯ 2ನೇ ತರಗತಿ ಪೂರ್ವಿಕಾಳ ಅಪೂರ್ವ ಸಾಧನೆ”


ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿಧ್ಯಾರ್ಥಿನಿ ಪೂರ್ವಿಕ. “36ನೇ ರಾಷ್ಟ್ರೀಯ ಸಬ್ ಜೂನಿಯರ್ ಕುರಗಿ ಮತ್ತು 10ನೇ ರಾಷ್ಟ್ರೀಯ ಸಬ್ ಜೂನಿಯರ್ ಪೂರಿಸೆ” ಟ್ವಿಕೊಂಡೋ ಚಾಂಪಿಯನ್ ಶಿಪ್ 2022- 23ನೇ ಸಾಲಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಯು ದಿನಾಂಕ 28.03.2023ರಿಂದ ದಿನಾಂಕ 31. 3. 2023 ರವರೆಗೆ ರಾಜಸ್ಥಾನದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ವಿಶ್ವವಿದ್ಯಾನಿಲಯದ ಕೋಟಾದಲ್ಲಿ ನಡೆದ ಚಾಂಪಿಯನ್ ಶಿಪ್ ನ ಜೂನಿಯರ್ 16- ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾಳೆ.
ಈ ಸಾಧನೆಯ ಹಿಂದೆ ಶ್ರೀಮತಿ ಅನಿತಾ ಎಂ ನಿರಂತರ ಅಭ್ಯಾಸ ನೀಡುವುದರ ಮೂಲಕ ಸಾಧನೆಗೆ ಸ್ಫೂರ್ತಿಯನ್ನು ತುಂಬಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು ಶಾಲೆಗೆ, ರಾಜ್ಯಕ್ಕೆ. ಕೀರ್ತಿ ತಂದ ಈ ವಿದ್ಯಾರ್ಥಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ ವಿಜಯ್ ಕುಮಾರ್ ಮತ್ತು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ಶಿಕ್ಷಕೇತರ ವೃಂದ ಶ್ಲಾಗಿಸಿ ಅಭಿನಂದಿಸಿರುತ್ತಾರೆ.

Views: 0

Leave a Reply

Your email address will not be published. Required fields are marked *