1973 ವರ್ಷದ ಪ್ರಾಜೆಕ್ಟ್ ಟೈಗರ್ ಗೆ 50 ವರ್ಷ : ವರದಿ ರಿಲೀಸ್ ಮಾಡಿ ಮೋದಿ ಹೇಳಿದ್ದೇನು..?

ಮೈಸೂರು: ಇಂದು ಪ್ರಧಾನಿ‌ ಮೋದಿ ಮೈಸೂರಿಗೆ ಭೇಟಿ‌ ನೀಡಿದ್ದಾರೆ. 50ನೇ ಹುಲಿ ಸಂರಕ್ಷಣೆಯ ಸುವರ್ಣ ಮಹೋತ್ಸವದ ಹಿನ್ನೆಲೆ ಇಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಪ್ರಧಾನಿ ಮೋದಿ, ಹುಲಿ ಗಣತಿಯ ವರದಿ ಬಿಡುಗಡೆ ಮಾಡಿದ್ದಾರೆ.

1973ರಲ್ಲಿ ಪ್ರಾಜೆಕ್ಟ್ ಟೈಗರ್ ಗೆ ಚಾಲನೆ ನೀಡಲಾಗಿತ್ತು. ಈ ಪ್ರಾಜೆಕ್ಟ್ ಇಂದು 50 ವರ್ಷ ತುಂಬಿದೆ. ಆ ಸಂತಸವೂ ಒಂದು ಕಡೆ ಇದೆ. ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದರು. ಬಂಡೀಪುರ ಉದ್ಯಾನವನಕ್ಕೆ ಭೇಟಿ ನೀಡಿ, ಸಫಾರಿ ನಡೆಸಿದ್ದಾರೆ. ಹುಲಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿದರು.

ಭಾರತದಲ್ಲಿ ಒಟ್ಟು 3,167 ಹುಲಿಗಳ ಸಂಖ್ಯೆ ಇದೆ. 1972 ರಲ್ಲಿ 12 ಹುಲಿಗಳನ್ನು ಹೊಂದಿತ್ತು. 2018ರಲ್ಲಿ 120 ಹುಲಿಗಳು ಏರಿಕೆಯಾಗಿತ್ತು. ಪ್ರಸ್ತುತ 172 ಹುಲಿಗಳನ್ನು ಹೊಂದಿದೆ.

The post 1973 ವರ್ಷದ ಪ್ರಾಜೆಕ್ಟ್ ಟೈಗರ್ ಗೆ 50 ವರ್ಷ : ವರದಿ ರಿಲೀಸ್ ಮಾಡಿ ಮೋದಿ ಹೇಳಿದ್ದೇನು..? first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/ZiX9hvd
via IFTTT

Leave a Reply

Your email address will not be published. Required fields are marked *