

ಐಪಿಎಲ್ ಟೂರ್ನಿಗೆ ಇಂದು ವಿಶೇಷ ದಿನ. ಇಂದು ಏಪ್ರಿಲ್ 30 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಇತಿಹಾಸದ 999 ನೇ ಪಂದ್ಯ ನಡೆದಿದ್ದು, ಐಪಿಎಲ್ ಇತಿಹಾಸದ 1000 ನೇ ಪಂದ್ಯ ಇಂದು ಮುಂಬೈನ ವಿಶ್ವವಿಖ್ಯಾತ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿದೆ.