WTC Final 2023: ಭಾರತದ ವಿರುದ್ಧ ದೈತ್ಯರನ್ನೇ ಕಣಕ್ಕಿಳಿಸಲಿದೆ ಕ್ರಿಕೆಟ್ ಆಸ್ಟ್ರೇಲಿಯಾ; ಹೀಗಿದೆ ಸಂಭಾವ್ಯ ತಂಡ

ಇನ್ನು ಕೆಲವೇ ದಿನಗಳಲ್ಲಿ ಲಂಡನ್​ನ ಓವಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಈ ಟೂರ್ನಿಯಲ್ಲಿ ಫೈನಲ್ ಆಡಲಿದೆ. ಇನ್ನು ಮೊದಲ ಬಾರಿಗೆ ಫೈನಲ್​ಗೆ ಎಂಟ್ರಿಕೊಟ್ಟಿರುವ ಕಾಂಗರೂ ಪಡೆ ಯಾವ ಹನ್ನೊಂದರ ಬಳಗದೊಂದಿಗೆ ಕಣಕ್ಕಿಳಿಯಲಿದೆ ಎಂಬುದು ಎಲ್ಲರ ಕುತೂಹಲವಾಗಿದೆ. ಆ ಕುತೂಹಲಕ್ಕೆ ಉತ್ತರ ಇಲ್ಲಿದೆ.ಭಾರತದ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡಿದ ತಂಡವೇ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿವೆ. ಹಾಗಿದ್ದರೆ ಫೈನಲ್ ಪಂದ್ಯದಲ್ಲಿ ಆಸೀಸ್ ತಂಡದಲ್ಲಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದನ್ನು ನೋಡುವುದಾದರೆ..ಡೇವಿಡ್ ವಾರ್ನರ್ಉಸ್ಮಾನ್ ಖವಾಜಾಮಾರ್ನಸ್ ಲಬುಶೇನ್ಸ್ಟೀವ್ ಸ್ಮಿತ್ಟ್ರಾವಿಸ್ ಹೆಡ್ಕ್ಯಾಮರೂನ್ ಗ್ರೀನ್ಅಲೆಕ್ಸ್ ಕ್ಯಾರಿಪ್ಯಾಟ್ ಕಮ್ಮಿನ್ಸ್ಮಿಚೆಲ್ ಸ್ಟಾರ್ಕ್ನಾಥನ್ ಲಿಯಾನ್ಜೋಶ್ ಹ್ಯಾಜಲ್ವುಡ್

source https://tv9kannada.com/photo-gallery/cricket-photos/wtc-final-2023-australias-playing-11-predicted-in-kannada-psr-592763.html

Leave a Reply

Your email address will not be published. Required fields are marked *