India vs Australia Live Score, WTC Final 2023 Day 3: ಭಾರತಕ್ಕೆ ಬೇಕಿದೆ ಬೃಹತ್ ಜೊತೆಯಾಟ

India vs Australia Live Score, WTC Final 2023 Day 3: ಭಾರತಕ್ಕೆ ಬೇಕಿದೆ ಬೃಹತ್ ಜೊತೆಯಾಟ

ಇಂದು ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೂರನೇ ದಿನವಾಗಿದೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಇನ್ನೂ 318 ರನ್‌ಗಳ ಹಿನ್ನಡೆಯಲ್ಲಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 38 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 151 ರನ್ ಕಲೆ ಹಾಕಿದೆ. ಅಜಿಂಕ್ಯ ರಹಾನೆ ಮತ್ತು ಕೆಎಸ್ ಭರತ್ ಇಬ್ಬರೂ ಅಜೇಯರಾಗಿದ್ದಾರೆ.

source https://tv9kannada.com/sports/cricket-news/australia-vs-india-live-score-wtc-final-2023-day-3-match-scorecard-online-the-oval-and-london-in-kannada-psr-597580.html

Leave a Reply

Your email address will not be published. Required fields are marked *