32ನೇ ನುಡಿಹಬ್ಬದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಕೊಡ ಮಾಡಿವ ಪಿಎಚ್.ಡಿ ಪದವಿಗೆ ಮಾರುತಿ ಹೆಚ್ ಇವರಿಗೆ ಭಾಜನರಾಗಿದ್ದಾರೆ.

ದಾವಣಗೆರೆ : ಜಿಲ್ಲೆಯ ಜಗಳೂರು ತಾಲೂಕಿನ ಹನುಮಂತಾಪುರ ಪಂಚಾಯ್ತಿಯ ಗ್ರಾಮದ ನಿವಾಸಿಗಳಾದ ದಿ.ಹನುಮಂತಪ್ಪ, ಶ್ರೀಮತಿ ಕಂಪಳಮ್ಮ ಎಂಬ ದಂಪತಿಗಳ ಮಗನಾದ ಮಾರುತಿ ಹೆಚ್ ಇವರಿಗೆ 32ನೇ ನುಡಿಹಬ್ಬದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯವು ಕೊಡ ಮಾಡಿವ ಪಿಎಚ್.ಡಿ ಪದವಿಗೆ ಭಾಜನರಾಗಿದ್ದಾರೆ.
ಡಾ.ಎಸ್. ಜಿ ರಾಮದಾಸ ರೆಡ್ಡಿರವರ ಮಾರ್ಗದರ್ಶನದಲ್ಲಿ ಸಾದಾರಪಡಿಸಿದ “ಚಿತ್ರದುರ್ಗ ಜಿಲ್ಲೆಯ ಶೈವ ಪರಂಪರೆ” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಗಿದೆ. ಈ ವಿದ್ಯಾರ್ಥಿಯ ಸಾಧನೆಗೆ ಇತಿಹಾಸ ಮತ್ತು ಪುರಾತತ್ವ ತಜ್ಞರಾದ ಪ್ರೊಫೆಸರ್ ರಮೇಶ ನಾಯಕ,ಪ್ರೊಫೆಸರ್ ಎಸ್ ವೈ ಸೋಮಶೇಖರ್, ಪ್ರೊಫೆಸರ್ ವಾಸುದೇವ ಬಡಿಗೇರ ಹಾಗೂ ಪ್ರೊಫೆಸರ್ ಅಮರೇಶ್ ಯತ್ತಗಲ್ ಅಭಿನಂದಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1