Daily Gk : ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಪ್.

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷತೆಯನ್ನು ವಹಿಸಿದ ಪ್ರಥಮ ಮಹಿಳೆ

ಸರೋಜಿನಿ ನಾಯ್ಡು

2 . ರಬ್ಬರ್ ಯಾವುದಕ್ಕೆ ಉದಾಹರಣೆಯಾಗಿದೆ

ಕೊಲಾಯಿಡ್

3 . ಯಾವ ಪ್ರಸ್ಥಭೂಮಿಯನ್ನು ಬಯಲು ಸೀಮೆ ಎಂದು ಕರೆಯುತ್ತಾರೆ

ದಖನ್ ಪ್ರಸ್ಥಭೂಮಿ

4 . ಡಿ ಎನ್ ಎ ರಚನೆಯನ್ನು ಮೊದಲು ವಿವರಿಸಿದವರು

ವಾಟ್ಸಪ್ ಮತ್ತು ಕ್ರಿಕ್

5 . ಕದಂಬರ ಮೂಲವನ್ನು ತಿಳಿಸುವ ಶಾಸನ

ತಾಳಗುಂದ ಶಾಸನ

6 . ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ

ಸೆಪ್ಟಂಬರ್ 8

7 . ಭಾರತದ ಪ್ರಥಮ ಚಲನಚಿತ್ರ

ರಾಜ ಹರಿಶ್ಚಂದ್ರ

8 . ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಪ್

ಜನರಲ್ ಬಿಪಿನ್ ರಾವತ್

9 . ಕರ್ನಾಟಕದ ನಯಾಗರ್ ಎಂದು ಯಾವ ಜಲಪಾತವನ್ನು ಕರೆಯಲಾಗುತ್ತದೆ

ಗೋಕಾಕ್ ಫಾಲ್ಸ್

10 . ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ

ವಿಜಯಪುರ

Leave a Reply

Your email address will not be published. Required fields are marked *