ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ : ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ನಿಕಟ ಪೂರ್ವ ಶಾಸಕರಾದ ಜಿ ಎಚ್ ತಿಪ್ಪಾರೆಡ್ಡಿರವರ ಹುಟ್ಟು ಹಬ್ಬದ ಅಂಗವಾಗಿ ಅವರ ನಿವಾಸದಲ್ಲಿ ಇಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪದಾಧಿಕಾರಿಗಳು ಪುಷ್ಪಗುಚ್ಚನ್ನು ನೀಡಿ ಕೇಕ್ ಕತ್ತರಿಸುವ ಮೂಲಕ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ನಗರ ಅಭಿವೃದ್ಧಿ ಮಾಜಿ ಅಧ್ಯಕ್ಷ ಜಿ ಟಿ ಸುರೇಶ್, ಶಿವಣ್ಣಚಾರ್, ನವೀನ್ ಚಾಲುಕ್ಯ, ಮೋಹನ್ , ನಾಗರಾಜ್ ಬೇದ್ರೆ, ಚಲವಾದಿ ತಿಪ್ಪೇಸ್ವಾಮಿ, ಶೈಲಜಾ ರೆಡ್ಡಿ, ಮಂಜುಳಮ್ಮ, ಕವಿತಾ, ಶೀಲಾ, ಆರ್. ವರುಣ್ ಕುಮಾರ್, ಶಂಭು, ಪರಶುರಾಮ್ ಅಭಿನಂದಿಸಿದರು.