ವಿದ್ಯಾ ವಿಕಾಸ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹೋಬಳಿ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆಆಯ್ಕೆ.

“ಹೋಬಳಿ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆಆಯ್ಕೆ”

ಅಥ್ಲೆಟಿಕ್ಸ್

ನೌಮನ್ ಅಹಮ್ಮದ್ ಷರೀಫ್ 10ನೇ ತರಗತಿ 100ಮೀ,

400ಮೀ, 400ಮೀ ಹರ್ಡಲ್ಸ್, 4X100ಮೀ ರಿಲೇ, 4X400ಮೀ ರಿಲೇ ಓಟದಲ್ಲಿ -ಪ್ರಥಮ ಸ್ಥಾನ ಪಡೆದಿದ್ದಾರೆ.

 ವೈಯಕ್ತಿಕ ಚಾಂಪಿಯನ್ ಷಿಫ್ ಪಡೆದು 6 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಮೋಹಿತ್ ಸಿ ಹೆಚ್ 10ನೇ ತರಗತಿ- 200ಮೀ, 100ಮೀ-ದ್ವಿತೀಯ ,ಟ್ರಿಪಲ್ ಜಂಪ್- ದ್ವಿತೀಯ, ರಿಲೇ 4ಘX100ಮೀ- ಪ್ರಥಮ,

ರಿಲೇ 4400ಮೀ- ಪ್ರಥಮ ಸ್ಥಾನ ಪಡೆದಿದ್ದಾರೆ.

ಮೊಹಮ್ಮದ್ ಸೈಫುಲ್ಲಾ 10ನೇ ತರಗತಿ ಟ್ರಿಪಲ್ ಜಂಪ್-ಪ್ರಥಮ,

 ರಿಲೇ 4X100ಮೀ ಪ್ರಥಮ, ರಿಲೇ 4X400ಮೀ-ಪ್ರಥಮ ಸ್ಥಾನ ಪಡೆದಿದ್ದಾರೆ.

ವರ್ದೇಶ್.ಸಿ.ಹೆಚ್ 10ನೇ ತಗರತಿ ಜಾವಲಿನ್ ಥ್ರೋ,-ದ್ವಿತೀಯ,

800ಮೀ -ತೃತೀಯ,

 ರಿಲೇ 4X100ಮೀ -ಪ್ರಥಮ,

ರಿಲೇ 4X400ಮೀ -ಪ್ರಥಮ ಸ್ಥಾನ ಪಡೆದಿದ್ದಾರೆ.

ಈ ಮೇಲ್ಕಂಡ 4 ವಿದ್ಯಾರ್ಥಿಗಳು ಹೋಬಳಿ ಮಟ್ಟದಿಂದ ಮತ್ತು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಬಾಲಕರ ಗುಂಪು ಆಟಗಳ ವಿಭಾಗ

ವರ್ದೇಶ್.ಸಿ.ಹೆಚ್ ಮತ್ತು ತಂಡದವರು ಹಾಕಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಪುನೀತ್ ಸಿ ಮತ್ತು ತಂಡದವರು ಟೇಬಲ್ ಟೆನ್ನೀಸ್‌ನಲ್ಲಿ- ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟಕ್ಕೆಆಯ್ಕೆಯಾಗಿರುತ್ತಾರೆ.

ಅಬ್ದುಲ್ ರೆಹಮಾನ್ ಮತ್ತು ತಂಡದವರು ಬಾಲ್ ಬ್ಯಾಡ್ಮಿಂಟನ್‌ನಲ್ಲಿ -ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಧನುಷ್ ಎಂ ಎಸ್ ಮತ್ತು ತಂಡದವರು ಷಟಲ್ ಬ್ಯಾಟಮಿಂಟನ್- ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಬಾಲಕೀಯರ ಗುಂಪು ಆಟಗಳ ವಿಭಾಗ

 ಸಿಂಧೂರ ಮತ್ತು ತಂಡದವರು ಟೇಬಲ್ ಟೆನ್ನೀಸ್‌ನಲ್ಲಿ -ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟಕ್ಕೆಆಯ್ಕೆಯಾಗಿರುತ್ತಾರೆ.

 ಗಗನ ಪಡ್ವಿ.ಡಿ ಮತ್ತು ತಂಡದವರು ಷಟಲ್ ಬ್ಯಾಡ್ಮಿಂಟನ್‌ನಲ್ಲಿ- ಪ್ರಥಮ ಸ್ಥಾನ ಗಳಿಸಿ   ತಾಲ್ಲೂಕು ಮಟ್ಟಕ್ಕೆಆಯ್ಕೆಯಾಗಿರುತ್ತಾರೆ.

 ಸಂಪ್ರತಾ ಮತ್ತು ತಂಡದವರು ಥ್ರೋಬಾಲ್‌ನಲ್ಲಿ-ದ್ವಿತೀಯ ಸ್ಥಾನ ಗಳಿಸಿರುತ್ತಾರೆ.

ಹೋಬಳಿ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಸಂಸ್ಥೆಯ ಕಾರ್ಯದರ್ಶಿ ಶ್ರೀ.ಬಿ.ವಿಜಯ್ ಕುಮಾರ್ ,ಸಂಸ್ಥೆಯ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ.ಎನ್.ಜಿ, ಐಸಿಎಸ್‌ಇ ಪ್ರಿನ್ಸಿಪಾಲ ಬಸವರಾಜಯ್ಯ.ಪಿ ಐಸಿಎಸ್‌ಇ ಉಪಪ್ರಿನ್ಸಿಪಾಲ ಅವಿನಾಶ್ ಬಿ, ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಹಾಗೂ ಶ್ರೀಮತಿ ಸುನಿತಾ.ಪಿ.ಸಿ ಮತ್ತು ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಸಿ ಅಭಿನಂದಿಸಿದ್ದಾರೆ.

Views: 0

Leave a Reply

Your email address will not be published. Required fields are marked *