
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜ. 21 : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿನ ದಲಿತ ಕಾಲೋನಿಯ ಮಂಜುಳಮ್ಮ ಮನೆ ಬಳಿ ಸಹಪಂಕ್ತಿ ಭೋಜನ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಪೌರ ಕಾರ್ಮಿಕರು ದಲಿತರ ಮುಂಭಾಗದಲ್ಲಿ ಸಹ ಪಂಕ್ತಿ ಕುಳಿತು ಯದುವೀರ್ ಒಡೆಯರ್ ಭೋಜನ
ಸವಿದರು.ಈ ಸಂದರ್ಭದಲ್ಲಿ ಯದುವೀರ್ ಒಡೆಯರ್‍ಗೆ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಮುಖಂಡ ಲಕ್ಷ್ಮಿಕಾಂತ್ ಸಾಥ್ ನೀಡಿದರು.
Views: 0