📍 ಚಿತ್ರದುರ್ಗ, ಜುಲೈ 30:
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಳಿಗ್ಗೆ ಬೆಂಗಳೂರಿನಿಂದ ಶಿವಮೊಗ್ಗಗೆ ತೆರಳುವ ಮಾರ್ಗದಲ್ಲಿ ಚಿತ್ರದುರ್ಗಕ್ಕೆ ಸ್ವಲ್ಪ ಸಮಯ ಬೇಟಿ ನೀಡಿದರು. ಉಪಾಧ್ಯ ಹೋಟೆಲ್‌ಗೆ ಆಗಮಿಸಿದ ಅವರು ಸ್ಥಳೀಯ ಮುಖಂಡರೊಂದಿಗೆ ಆತ್ಮೀಯವಾಗಿ ಮಾತನಾಡಿದರು.
🤝 ಶಾಸಕರಾದ ಡಾ. ಎಂ. ಚಂದ್ರಪ್ಪ ಮತ್ತು ದೇವರಾಜು ಅರಸು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರಘು ಚಂದನ್ ಅವರು ಯಡಿಯೂರಪ್ಪ ರವರನ್ನು ಆತ್ಮೀಯವಾಗಿ ಸ್ವಾಗತಿಸಿ, ಅವರ ಕುಶಲೋಪರಿ ವಿಚಾರಿಸಿದರು. ಈ ಭೇಟಿಯಿಂದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಶಕ್ತಿ ತುಂಬಿದ್ದು, ಸಾರ್ವಜನಿಕರು ಕೂಡ ಭಾರಿ ಉತ್ಸಾಹದಿಂದ ಹಾಜರಿದ್ದರು.
📸 ಹೋಟೆಲ್ ಆವರಣದಲ್ಲಿ ಯಡಿಯೂರಪ್ಪರವರೊಂದಿಗೆ ನೆನೆಪಿಗಾಗಿ ಹಲವಾರು ಜನರು ಫೋಟೋ ತಗೊಳ್ಳುವುದೂ ಕಂಡುಬಂದಿತು. ಚಿತ್ರದುರ್ಗದಲ್ಲಿ ತಮ್ಮ ಹಳೆಯ ನೆನಪುಗಳನ್ನು ತಿರುಚಿಕೊಂಡು, ಸ್ಥಳೀಯ ನಾಯಕರೊಡನೆ ಸಮಾಲೋಚನೆ ನಡೆಸಿದರು.
✅ ಮುಖ್ಯಾಂಶಗಳು:
ಯಡಿಯೂರಪ್ಪ ರವರು ಬಿ.ಎಸ್. ಯಡಿಯೂರಪ್ಪರು ಚಿತ್ರದುರ್ಗದ ಉಪಾಧ್ಯ ಹೋಟೆಲ್‌ಗೆ ಬೇಟಿ.
ಶಾಸಕರಾದ ಡಾ. ಎಂ.ಚಂದ್ರಪ್ಪ ಮತ್ತು ರಘು ಚಂದನ್ ಅವರು ಸ್ವಾಗತ.
ಆತ್ಮೀಯ ಮಾತುಕತೆ, ಸ್ಥಳೀಯ ಕಾರ್ಯಕರ್ತರ ಜೊತೆಗೂಡಿ ಚರ್ಚೆ.
ಪಕ್ಷದ ನಿಲುವು, ಬೆಳವಣಿಗೆ ಕುರಿತು ಚರ್ಚೆ.
Views: 14