ಚಿತ್ರದುರ್ಗ: ನಗರದ ಪ್ರತಿಷ್ಠಿತ ಶಾಲೆಯಾದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೋಬಳಿ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ.

ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಮೃಧ್ ಪಿ.ಸಿ 9ನೇ ತರಗತಿ 400, 800, 1500 ಮೀಟರ್ ಓಟದ ಸ್ಪರ್ಧೆ, 400 X100 ರಿಲೆ, 400X 400 ರಿಲೆ ಪ್ರಥಮ ಸ್ಥಾನ.
ವಿಶ್ವಾಸ್ ವೈ ಎಂ 10ನೇ ತರಗತಿ 100, 200, ಮೀಟರ್ ಓಟ, 400X 100 ರಿಲೆ, 400X 400 ರಿಲೆ ಪ್ರಥಮ ಸ್ಥಾನ.
ಇಂದುಧರ್ ಆರ್ 9ನೇ ತರಗತಿ 400 ಮೀಟರ್ ಹರ್ಡಲ್ಸ್ 400X 100 ರಿಲೆ, 400X 400 ರಿಲೆ ಪ್ರಥಮ ಸ್ಥಾನ
ಧನುಷ್ ಎಂ ಹೆಚ್ 10ನೇ ತರಗತಿ 400ಘಿ100 ರಿಲೆ ಪ್ರಥಮ ಸ್ಥಾನ ನಿತೀಶ್ ಎನ್ ಎಸ್ 8ನೇ ತರಗತಿ ಲಾಂಗ್ ಜಂಪ್ ಪ್ರಥಮ ಸ್ಥಾನ
ಗಗನ್ ಬಾಗೇವಾಡಿ 8ನೇ ತರಗತಿ ಗುಂಡು ಎಸೆತ ದ್ವಿತೀಯ ಸ್ಥಾನ ಉಮಾ ಶಂಕರ್.ಪಿ.ಜಿ 8ನೇ ತರಗತಿ 200, 100 ಮೀಟರ್ ದ್ವಿತೀಯ ಸ್ಥಾನ, 80 ಮೀಟರ್ ತೃತೀಯ ಸ್ಥಾನ .
ನಿತೀಶ್ ಎನ್ ಎಸ್, ಚಿರಂಜೀವಿ ವಿದ್ಯಾರ್ಥಿಗಳ ತಂಡ 14 ವರ್ಷದೊಳಗಿನ ಬಾಲಕರ ಕಬಡ್ಡಿ ವಿಭಾಗದಲ್ಲಿ ಹೋಬಳಿ ಮಟ್ಟದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹೋಬಳಿ ವಿಭಾಗದಿಂದ ತಾಲ್ಲೂಕು ವಿಭಾಗಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದ ಈ ಕ್ರೀಡಾಪಟುಗಳಿಗೆ ಸಂಸ್ಥೆಯ
ಕಾರ್ಯದರ್ಶಿಗಳಾದ ಶ್ರೀ.ಬಿ.ವಿಜಯ್ ಕುಮಾರ್, ನಿರ್ದೇಶಕರಾದ ಶ್ರೀಮತಿ ಸುನಿತಾ.ಪಿ.ಸಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಎಸ್.ಎಂ.ಪೃಥ್ವೀಶ, ಹಾಗೂ ಐಸಿಎಸ್ಇ ಪ್ರಾಚಾರ್ಯರಾದ ಬಸವರಾಜಯ್ಯ.ಪಿ, ಮುಖ್ಯ ಶಿಕ್ಷಕರಾದ ತಿಪ್ಪೇಸ್ವಾಮಿ.ಎನ್.ಜಿ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದದವರು ಶ್ಲಾಘಿಸಿ
ಅಭಿನಂದಿಸಿದ್ದಾರೆ.
Views: 26