ಚಿತ್ರದುರ್ಗ ನ. 16
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ನಗರದಲ್ಲಿ ಕಳೆದ 12 ರಿಂದ ನಡೆಯುತ್ತಿರುವ ಸ್ವದೇಶಿ ಜಾಗರಣ ಮಂಚ್ ಅಡಿಯಲ್ಲಿನ ಸ್ವದೇಶಿ ಮೇಳದಲ್ಲಿ ಭಾನುವಾರ ರಂಗೋಲಿ ಸ್ಪರ್ದೆಯನ್ನು ನಡೆಸಲಾಯಿತು,
ಈ ಸ್ಪರ್ದೆಯಲ್ಲಿ 45 ಜನರು ಭಾಗವಹಿಸಿ ವಿವಿಧ ರೀತಿಯ ರಂಗೋಲಿಗಳನ್ನು ವಿವಿಧ ಬಣ್ಣದಲ್ಲಿ ಹಾಕುವುದರ ಮೂಲಕ ನೋಡುಗರ ಮನ ಸೆಳೆಯಲಾಯಿತು.

ಈ ರಂಗೋಲಿ ಸ್ಪರ್ದೆಯ ತೀರ್ಪುಗಾರರಾಗಿ ಕಲಾವಿದ ನಾಗರಾಜ್ ಬೇದ್ರೇ ಭಾಗವಹಿಸಿದ್ದರು ಸಂಯೋಜಕರಾಗಿ ರೋಹಿಣಿ ನವೀನ್, ಶ್ಯಾಮಲ ಶಿವಪ್ರಕಾಶ್, ಕವಿತಾ ಪಂಪಾವತಿ ರೀನಾ ವೀರಭದ್ರಪ್ಪ ಬಾಗವಹಿಸಿದ್ದರು.
Views: 18