ಚಿತ್ರದುರ್ಗ ನ. 27
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಹುಬ್ಬಳ್ಳಿಯ 18 ನೇ ವರ್ಷದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನೆಗೊಂಡಿದ್ದು ಪೂಜೆಯ ಪ್ರಯುಕ್ತ ಶ್ರೀ ಶಬರಿಮಲೈಯ ಅಯ್ಯಪ್ಪ ಸ್ವಾಮಿ ಸನ್ನಿಧಾನದಿಂದ ಜ್ಯೋತಿಯನ್ನು ಕರ್ನಾಟಕದ ಅಯ್ಯಪ್ಪ ಸ್ವಾಮಿ ಮೂರ್ತಿ ಇರುವ ದೇವಸ್ಥಾನಗಳಿಗೆ ಜ್ಯೋತಿ ಪ್ರಜ್ವಲಿಸಲು ಪ್ರಪ್ರಥಮವಾಗಿ ಚಿತ್ರದುರ್ಗದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದಾಗ ರಮೇಶ್ ಗುರುಸ್ವಾಮಿ ಪೂಜೆ ನೇರವೇರಿಸಿದರು.
ಈ ಜ್ಯೋತಿಯ ನೇತೃತ್ವವನ್ನು ಹುಬ್ಬಳ್ಳಿಯವರಾದ ಮೋಹನ್ ಗುರುಸ್ವಾಮಿ, ಗೋಕುಲ ಶಿವಾನಂದ ಬಾರ್ಕಿ, ಮುತ್ತುಸ್ವಾಮಿ ಕುರುಬರ. ಆನಂದ ಸ್ವಾಮಿ. ಹನುಮಂತ ಬಾರ್ಕಿ ವಹಿಸಿದ್ದರು. ಅಧ್ಯಕ್ಷರಾದ ಶರಣ್ ಕುಮಾರ್ ಅವರು ಹಾರೈಸಿದರು.
Views: 13