General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ.
- ಕರ್ನಾಟಕದಲ್ಲಿ ಮೊದಲ ಬಾರಿಗೆ “ರಾಜ್ಯ ಹಣಕಾಸು ಆಯೋಗ” ರಚನೆಯಾದ ವರ್ಷ ಯಾವುದು?
ಉತ್ತರ: 1994
2. ಕರ್ನಾಟಕದ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿದ್ದವರು ಯಾರು?
ಉತ್ತರ: ತೆರೇಸಾ ಭಟ್ಟಾಚಾರ್ಯ
3.ಕರ್ನಾಟಕ ಬಜೆಟ್ನಲ್ಲಿ “Capital Expenditure” ಹೆಚ್ಚಳದ ಪ್ರಮುಖ ಉದ್ದೇಶವೇನು?
ಉತ್ತರ: ದೀರ್ಘಾವಧಿ ಆರ್ಥಿಕ ಬೆಳವಣಿಗೆ
4. “Anna Bhagya Yojane” ಬಜೆಟ್ ವರ್ಗೀಕರಣದಲ್ಲಿ ಯಾವ ವಿಭಾಗಕ್ಕೆ ಸೇರುತ್ತದೆ?
ಉತ್ತರ: ಸಾಮಾಜಿಕ ಕಲ್ಯಾಣ ವೆಚ್ಚ
5. ರಾಜ್ಯ ವಿಧಾನಸಭೆ ವಿಸರ್ಜನೆಗೆ ಸಂಬಂಧಿಸಿದ ಸಂವಿಧಾನಿಕ ವಿಧಿ ಯಾವುದು?
ಉತ್ತರ: ವಿಧಿ 174
6. ರಾಜ್ಯಪಾಲರ “Discretionary Powers” ಕುರಿತು ಮಹತ್ವದ ನ್ಯಾಯಾಲಯದ ತೀರ್ಪು ಯಾವುದು?
ಉತ್ತರ: S.R. Bommai Case
7. BRICS ಗುಂಪಿನಲ್ಲಿ “New Development Bank” ಪ್ರಧಾನ ಕಚೇರಿ ಎಲ್ಲಿದೆ?
ಉತ್ತರ: ಶಾಂಘೈ, ಚೀನಾ
8. “Global Stocktake” ಎಂಬ ಪದ ಯಾವ ಅಂತರರಾಷ್ಟ್ರೀಯ ಒಪ್ಪಂದದ ಭಾಗ?
ಉತ್ತರ: Paris Climate Agreement
9. WHO ಘೋಷಿಸುವ “Public Health Emergency of International Concern (PHEIC)” ಯ ಉದ್ದೇಶವೇನು?
ಉತ್ತರ: ಜಾಗತಿಕ ಆರೋಗ್ಯ ಎಚ್ಚರಿಕೆ
10. “Federalism” ಭಾರತದ ಸಂವಿಧಾನದಲ್ಲಿ ಯಾವ ಸ್ವರೂಪದಲ್ಲಿದೆ?
ಉತ್ತರ: Quasi-Federal
Views: 12