ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಮತಗಟ್ಟೆ ಸಂಖ್ಯೆ 230ರಲ್ಲಿ ತಮ್ಮ ಪಾಲಕರ ಜೊತೆಗೆ ಮತದಾನ ಮಾಡುವ ಮೂಲಕ ಎಂ. ಆರ್.ಲಿಖಿತಾ ಅವರು ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದ್ದಾರೆ.
ಚಿತ್ರದುರ್ಗ: ವಿದೇಶದಿಂದ ಮತದಾನ ಮಾಡಲು ಎಂದೇ ಆಗಮಿಸಿದ ಯುವತಿಯೊಬ್ಬರು (Lok Sabha Elections 2024) ಭಾರೀ ಗಮನ ಸೆಳೆದಿದ್ದಾರೆ ಫಿಲಿಫೈನ್ಸ್‌ನಲ್ಲಿ 4ನೇ ವರ್ಷದ ಮೆಡಿಕಲ್ ಓದುತ್ತಿರುವ ಚಿತ್ರದುರ್ಗದ (Chitradurga News) ಎಂ. ಆರ್.ಲಿಖಿತಾ ಅವರೇ ಮತದಾನ ಮಾಡಲು ಎಂದೇ ತವರೂರಿಗೆ ಆಗಮಿಸಿದವರು.
ಎಂ. ಆರ್.ಲಿಖಿತಾ ಅವರ ತಂದೆ ನಿವೃತ್ತ ಡಿಡಿಪಿಐ ರೇವಣಸಿದ್ದಪ್ಪ ಮತ್ತು ತಾಯಿ ಲಲಿತಾ ಬಿ. ಜೊತೆ ಮತದಾನ ಮಾಡಿ ಮಾದರಿಯಾಗಿದ್ದಾರೆ.
ಪಾಲಕರ ಜೊತೆ ಮತದಾನ ಮಾಡಿದ ಯುವತಿ
ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಮತಗಟ್ಟೆ ಸಂಖ್ಯೆ 230ರಲ್ಲಿ ತಮ್ಮ ಪಾಲಕರ ಜೊತೆಗೆ ಮತದಾನ ಮಾಡುವ ಮೂಲಕ ಎಂ. ಆರ್.ಲಿಖಿತಾ ಅವರು ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1