ಮೈಸೂರಿನ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ನಲ್ಲಿ ಅಕ್ಷಯ ತೃತೀಯ ದಿನ ವಿಶೇಷ ಕೊಡುಗೆ ನೀಡಲಾಗಿದೆ.
![](https://samagrasuddi.co.in/wp-content/uploads/2024/05/image-65.png)
ಮೈಸೂರು: ಅಕ್ಷಯ ತೃತೀಯದಂದು ಮೈಸೂರಿನ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ಗೆ (Fantasy Park) ತೆರಳಿದ್ರೆ ನಿಮಗೆ ಚಿನ್ನದ ನಾಣ್ಯ ಗೆಲ್ಲುವ ಅವಕಾಶ ಸಿಗಲಿದೆ. ಹೌದು, ಮೇ 10 ರಂದು ಈ ಆಫರ್ ಇದ್ದು ಆ ದಿನ ಫ್ಯಾಂಟಸಿ ಪಾರ್ಕ್‌ಗೆ ಹೋದರೆ ಚಿನ್ನದ ನಾಣ್ಯದೊಂದಿಗೆ ಮನೆಗೆ ಹಿಂತಿರುಗಬಹುದಾಗಿದೆ.
ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ನ ಅಕ್ಷಯ ತೃತೀಯ ದಿನ ನಿಧಿಯ ಹುಡುಕಾಟದ ಮೂಲಕ ಚಿನ್ನದ ನಾಣ್ಯಗಳನ್ನು ಪಡೆಯಬಹುದಾಗಿದೆ. ಅಂದಹಾಗೆ ಅಮ್ಯೂಸ್‌ಮೆಂಟ್ ಪಾರ್ಕ್‌ಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಇಂತಹದ್ದೊಂದು ಸ್ಪರ್ಧೆಯನ್ನು ಆಯೋಜಿಸಿದೆ.
ಆದ್ದರಿಂದ, ಮೇ 10 ರಂದು ಜಿಆರ್‌ಎಸ್ ಪಾರ್ಕ್‌ಗೆ ಬರುವ ಅತಿಥಿಗಳಿಗೆ ರೋಮಾಂಚನಕಾರಿ ರೈಡ್‌ಗಳ ಜೊತೆಗೆ ಈ ಅದೃಷ್ಟ ಹುಡುಕುವ ಅವಕಾಶವೂ ಸಿಗಲಿದೆ. ಹೆಚ್ಚಿನ ಮಾಹಿತಿಗಾಗಿ 9590080808 ಸಂಪರ್ಕಿಸಬಹುದಾಗಿದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsAppGroup:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1