ಇಂದಿನ ದಿನ ಹೆಚ್ಚಿನವರ ಮೊಬೈಲ್‌ಗಳಲ್ಲಿ ಬೀಪ್ ಸೌಂಡ್ ಮತ್ತು ಅಲರ್ಟ್ ಮೆಸೇಜ್ ಬಂದಿದೆ. ಆದ್ರೆ ಕೆಲವರ ಮೊಬೈಲ್ಗೆ ಇನ್ನೂ ಬಾರದೇ ಇರುವುದು ಗೊಂದಲವನ್ನುಂಟು ಮಾಡಿದೆ. ಹಾಗಿದ್ರೆ ನಿಮ್ಮ ಮೊಬೈಲ್ಗೂ ಅಲರ್ಟ್ ಮೆಸೇಜ್, ಬೀಪ್ ಸೌಂಡ್ ಬರ್ಬೇಕಾದ್ರೆ ಇಲ್ಲಿದೆ ಟಿಪ್ಸ್.

ಸೋಶಿಯಲ್ ಮೀಡಿಯಾಗಳಲ್ಲಿ ಕೆಲದಿನಗಳಿಂದ ಸುದ್ದಿಯೊಂದು ವೈರಲ್ ಆಗುತ್ತಿದ್ದು, ಇದೀಗ ಇಂದು ಅಂದರೆ ಅಕ್ಟೋಬರ್ 12ರಂದು ಪ್ರತಿಯೊಬ್ಬರ ಫೋನ್ನಲ್ಲೂ ಬೀಪ್ ಸೌಂಡ್ ಮತ್ತು ಎಮರ್ಜೆನ್ಸಿ ಮೆಸೇಜ್ ಬಂದಿದೆ. ಆದ್ರೆ ಈ ಸೌಂಡ್ ಮತ್ತು ಮೆಸೇಜ್ ಇನ್ನೂ ಕೆಲವರ ಮೊಬೈಲ್ಗೆ ಬರದೇ ಇರುವುದರಿಂದ ಹಲವರಲ್ಲಿ ಗೊಂದಲ ಉಂಟಾಗಿದೆ.

ಇಂದಿನ ದಿನ ಹೆಚ್ಚಿನವರ ಮೊಬೈಲ್‌ಗಳಲ್ಲಿ ಬೀಪ್ ಸೌಂಡ್ ಮತ್ತು ಅಲರ್ಟ್ ಮೆಸೇಜ್ ಬಂದಿದೆ. ಆದ್ರೆ ಕೆಲವರ ಮೊಬೈಲ್ಗೆ ಇನ್ನೂ ಬಾರದೇ ಇರುವುದು ಗೊಂದಲವನ್ನುಂಟು ಮಾಡಿದೆ. ಹಾಗಿದ್ರೆ ನಿಮ್ಮ ಮೊಬೈಲ್ಗೂ ಅಲರ್ಟ್ ಮೆಸೇಜ್, ಬೀಪ್ ಸೌಂಡ್ ಬರ್ಬೇಕಾದ್ರೆ ಇಲ್ಲಿದೆ ಟಿಪ್ಸ್.

ಎಮರ್ಜೆನ್ಸಿ ಸಂದರ್ಭದಲ್ಲಿ ಜನರ ಮೊಬೈಲ್‌ಗಳಿಗೆ ತುರ್ತು ಸಂದೇಶ ಬರುವಂತೆ ಮಾಡುವ ಹೊಸ ಟೆಕ್ನಾಲಜಿಯ ಪರೀಕ್ಷೆ ನಡೆಯುತ್ತಿದೆ. ಇದರ ಭಾಗವಾಗಿ ಇಂದು ಹಲವರ ಮೊಬೈಲ್‌ಗಳಲ್ಲಿ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಮತ್ತು ಬೀಪ್ ಸೌಂಡ್ ಕೇಳಲು ಕಾರಣವಾಗಿದೆ.

ಇತ್ತೀಚೆಗೆ ಹೆಚ್ಚಾಗುತ್ತಿರುವ ಪ್ರಕೃತಿ ವಿಕೋಪಗಳ ಕುರಿತು ಜನರಿಗೆ ತುರ್ತು ಸಂದೇಶ ನೀಡುವ ಉದ್ದೇಶದಿಂದ ಟೆಲಿಕಮ್ಯುನಿಕೇಶನ್ ಇಲಾಖೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿಕೊಂಡು ಈ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಲು ಮುಂದಾಗಿದೆ. ಇನ್ನು ಈ ವ್ಯವಸ್ಥೆ ರಾಜ್ಯದಲ್ಲಿ ದೂರಸಂಪರ್ಕ ಇಲಾಖೆ (ಸಿ-ಡಾಟ್) ಸೆಲ್ ಬ್ರಾಡ್ ಕಾಸ್ಟಿಂಗ್ ಕಂಪನಿ ಮೂಲಕ ಈ ಎಚ್ಚರಿಕೆಯ ಸಂದೇಶದ ಪರೀಕ್ಷೆ ನಡೆಯಲಿದೆ. ಕೆಲ ಬಳಕೆದಾರರಿಗೆ ಈಗಾಗಲೇ ಈ ಮೆಸೇಜ್ ರವಾನೆಯಾಗಿದ್ದು, ಇನ್ನೂ ಕೆಲವರಿಗೆ ಇಂದು ಬರಲಿದೆ ಎಂಬ ಸುದ್ದಿಗಳು ವೈರಲ್ ಆಗಿವೆ.
![,[object Object], ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶ. ಈ ಸಂದೇಶವನ್ನು ನಿರ್ಲಕ್ಷಿಸಿ ಏಕೆಂದರೆ ಇದಕ್ಕಾಗಿ ನೀವು ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇರುವುದಿಲ್ಲ. ಈ ಸಂದೇಶವನ್ನು ಟೆಸ್ಟ್ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.](https://images.news18.com/kannada/uploads/2023/10/5-134-169709972216x9.jpg?im=Resize,width=904,aspect=fit,type=normal)
ಮೆಸೇಜ್ನಲ್ಲಿ ಏನಿದೆ? ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶ. ಈ ಸಂದೇಶವನ್ನು ನಿರ್ಲಕ್ಷಿಸಿ ಏಕೆಂದರೆ ಇದಕ್ಕಾಗಿ ನೀವು ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇರುವುದಿಲ್ಲ. ಈ ಸಂದೇಶವನ್ನು ಟೆಸ್ಟ್ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.
![,[object Object],ಕೆಲ ಬಳಕೆದಾರರಿಗೆ ಮಾತ್ರ ಈ ಮೆಸೇಜ್ ಬಂದಿದ್ದು, ಇದು ನೀವುಯ ಬಳಸುವ ಸಿಮ್ ಮೇಲೆ ಸಂಬಂಧಿಸಿರುತ್ತದೆ. ಏರ್ಟೆಲ್, ಜಿಯೋ, ವೊಡಫೋನ್ ಈ ಬಳಕೆದಾರರಿಗೆ ಪ್ರತ್ಯೇಕ ಸಮಯದಲ್ಲಿ ಮೆಸೇಜ್ ಬಂದಿವೆ. ಅಲರ್ಟ್ ಮೆಸೇಜ್ ಸುಮಾರು 30 ನಿಮಿಷ ಕಾಲಘಟ್ಟದಲ್ಲಿ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ ನಿಮಗೆ ಮೆಸೇಜ್ ಬಂದಿರುವುದಿಲ್ಲ. ಇನ್ನು ಮೊಬೈಲ್ ಸೆಟ್ಟಿಂಗ್ ಸಮಸ್ಯೆಯಾಗಿರಬಹುದು. ಇನ್ನು ಕೆಲವೊಮ್ಮೆ ಆ ನಗರಕ್ಕೆ ಸಂಬಂಧಪಟ್ಟಂತೆ ಮೆಸೇಜ್ ಬಂದಿರಬಹುದು.](https://images.news18.com/kannada/uploads/2023/10/6-141-169709972516x9.jpg?im=Resize,width=904,aspect=fit,type=normal)
ಮೆಸೇಜ್ ಬರದಿರಲು ಕಾರಣ: ಕೆಲ ಬಳಕೆದಾರರಿಗೆ ಮಾತ್ರ ಈ ಮೆಸೇಜ್ ಬಂದಿದ್ದು, ಇದು ನೀವುಯ ಬಳಸುವ ಸಿಮ್ ಮೇಲೆ ಸಂಬಂಧಿಸಿರುತ್ತದೆ. ಏರ್ಟೆಲ್, ಜಿಯೋ, ವೊಡಫೋನ್ ಈ ಬಳಕೆದಾರರಿಗೆ ಪ್ರತ್ಯೇಕ ಸಮಯದಲ್ಲಿ ಮೆಸೇಜ್ ಬಂದಿವೆ. ಅಲರ್ಟ್ ಮೆಸೇಜ್ ಸುಮಾರು 30 ನಿಮಿಷ ಕಾಲಘಟ್ಟದಲ್ಲಿ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ ನಿಮಗೆ ಮೆಸೇಜ್ ಬಂದಿರುವುದಿಲ್ಲ. ಇನ್ನು ಮೊಬೈಲ್ ಸೆಟ್ಟಿಂಗ್ ಸಮಸ್ಯೆಯಾಗಿರಬಹುದು. ಇನ್ನು ಕೆಲವೊಮ್ಮೆ ಆ ನಗರಕ್ಕೆ ಸಂಬಂಧಪಟ್ಟಂತೆ ಮೆಸೇಜ್ ಬಂದಿರಬಹುದು.

ಇನ್ನು ನಿಮ್ಮ ಮೊಬೈಲ್ ಏರೋಪ್ಲೇನ್ ಮೋಡ್ನಲ್ಲಿದ್ದರೂ ಅಲರ್ಟ್ ಮೆಸೇಜ್ ಬರುವುದಿಲ್ಲ. ಈ ಮೆಸೇಜ್ನ ಅವಧಿ 30 ನಿಮಿಷದವರೆಗೆ ಇರುತ್ತದೆ. ಅವಧಿ ಮೀರಿದ ನಂತರ ನಿಮ್ಮ ಮೊಬೈಲ್ ಆನ್ ಆದ್ರೆ ನಾರ್ಮಲ್ ಮೆಸೇಜ್ ತರ ಈ ಮೆಸೇಜ್ ಬರುವುದಿಲ್ಲ.

ಇನ್ನು ನಿಮ್ಮ ಫೋನ್ನ ಸೆಟ್ಟಿಂಗ್ಸ್ನಲ್ಲಿ ಎಮರ್ಜೆನ್ಸಿ ಅಲರ್ಟ್ ಸಿಸ್ಟಮ್ ಅಥವಾ ಈ ಮೆಸೇಜ್ಗೆ ಸಂಬಂಧಪಟ್ಟ ಸೆಟ್ಟಿಂಗ್ಸ್ಗಳು ಆಫ್ ಆಗಿರಬಹುದು. ಇದು ಆನ್ ಆಗಿದ್ರೆ ಮಾತ್ರ ಮೆಸೇಜ್ ಬರಬಹುದು.

ಮೊಬೈಲ್ ಸೆಟ್ಟಿಂಗ್ ಸರಿಮಾಡಿ: ನಿಮ್ಮ ಮೊಬೈಲ್ನ ಸೆಟ್ಟಿಂಗ್ಸ್ಗೆ ಹೋಗಿ. ಅಲ್ಲಿ ಸರ್ಚ್ ಬಾರ್ನಲ್ಲಿ ‘ವೈರ್ಲೆಸ್ ಎಮರ್ಜೆನ್ಸಿ ನಾಟಿಫಿಕೇಶನ್‘ ಅನ್ನು ಸರ್ಚ್ ಮಾಡಿ. ಅಲ್ಲಿ ಅದು ಆಫ್ ಆಗಿದ್ರೆ ಅದನ್ನು ಆನ್ ಮಾಡಿ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1