Asian Games Success Story: ಸ್ಟೆತಸ್ಕೋಪ್‌‌ ಬಿಟ್ಟು ಬಂದೂಕು ಹಿಡಿದ ರೈತನ ಮಗಳು, ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಕೌರ್‌ ಜರ್ನಿಯೇ ರೋಚಕ

Asian Games Success Story: ಏಷ್ಯಾನ್‌ ಗೇಮ್ಸ್‌ 2023ರಲ್ಲಿ ಚಿನ್ನದ ಪದಕ ಗೆದ್ದ ಪಂಜಾಬ್‌ನ ಮಹಿಳಾ ಶೂಟರ್ ಸಿಫ್ಟ್ ಕೌರ್ ಸಮ್ರಾ ಬಗ್ಗೆ ಕೆಲವೊಂದು ಆಸಕ್ತಿಕರ ಸಂಗತಿ ಹಾಗೂ ಅವರು ಶೂಟರ್‌ ಆದ ರೋಚಕ ಕಹಾನಿ ಇಲ್ಲಿದೆ ನೋಡಿ.

ಪಂಜಾಬ್ ನ ಹುಡುಗಿಯೊಬ್ಬಳು ಈಗ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದ್ದಾಳೆ. ಚೀನಾದ ಹ್ಯಾಂಗ್‌ಝೌ ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ 50 ಮೀಟರ್ ತ್ರಿ-ಪೊಸಿಷನ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಅವರು ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದಿದ್ದಾರೆ.

 ಈ ಮೂಲಕ ಅವರು ಪ್ರಪಂಚದಾದ್ಯಂತ ಭಾರತಕ್ಕೆ ಕೀರ್ತಿಯನ್ನು ತಂದಿದ್ದು, ಪಂಜಾಬ್‌ನ ಈ ಶೂಟರ್ ಸಿಫ್ಟ್ ಕೌರ್ ಸಮ್ರಾ ಬಗ್ಗೆ ಕೆಲವೊಂದು ಆಸಕ್ತಿಕರ ಸಂಗತಿ ಹಾಗೂ ಅವರು ಶೂಟರ್‌ ಆದ ರೋಚಕ ಕಹಾನಿ ಇಲ್ಲಿದೆ ನೋಡಿ.

 ಚಿನ್ನದ ಪದಕ ಗೆಲ್ಲುವುದರೊಂದಿಗೆ ಸಿಫ್ಟ್ ಕೌರ್ ಸಮ್ರಾ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮಹಿಳೆಯರ 50 ಮೀಟರ್ ರೈಫಲ್ ತ್ರೀ ಪೊಸಿಷನ್ ವೈಯಕ್ತಿಕ ವಿಭಾಗದಲ್ಲಿ ಸ್ಕಿಫ್ಟ್ ಸಮ್ರಾ ಕೌರ್ (469.6 ಅಂಕ) ವಿಶ್ವ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದಿದ್ದಾರೆ.

 ಚೀನಾದ ಶೂಟರ್ ಜಂಗ್ (462.3 ಅಂಕ) ಬೆಳ್ಳಿ ಹಾಗೂ ಭಾರತದ ಶೂಟರ್ ಆಶಿ ಚೌಷ್ಕಿ (451.9 ಅಂಕ) ಕಂಚಿನ ಪದಕ ಗೆದ್ದಿದ್ದಾರೆ. ಸಿಫ್ಟ್ ಕೌರ್ ಸಮ್ರಾ ಅವರು 09 ಸೆಪ್ಟೆಂಬರ್ 2001 ರಂದು ಪಂಜಾಬ್‌ನಲ್ಲಿ ಜನಿಸಿದರು. ಅವರು ಕೇವಲ 22ನೇ ವಯಸ್ಸಿನಲ್ಲಿ ಈ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

 ಸಿಫ್ಟ್ ಕೌರ್ ಸಮ್ರಾ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸಿಫ್ಟ್ ಕೌರ್ ಸಮ್ರಾ ಕೂಡ ತನ್ನ ಶೈಕ್ಷಣಿಕ ಅರ್ಹತೆಗಾಗಿ ಸುದ್ದಿಯಲ್ಲಿದ್ದಾರೆ. ಈ ಶೂಟರ್ 2021 ರಲ್ಲಿ NEET ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ. ಅದರ ನಂತರ, ಸಿಫ್ಟ್ ಕೌರ್ ಫರೀದ್‌ಕೋಟ್‌ನ GGS ವೈದ್ಯಕೀಯ ಕಾಲೇಜಿನಲ್ಲಿ MBBS ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ.

 ಅದರ ನಂತರ ಕೌರ್‌ ಶೂಟರ್ ಆಗಿ ತನ್ನ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು. ಕೌರ್‌ ಸಾಮ್ರಾ ಎಂಬ ರೈತ ಕುಟುಂಬಕ್ಕೆ ಸೇರಿದವರು. ಪ್ರಸ್ತುತ ಅವರು ಗುರುನಾನಕ್ ದೇವ್ ವಿಶ್ವವಿದ್ಯಾಲಯದಿಂದ ದೈಹಿಕ ಶಿಕ್ಷಣ ಮತ್ತು ಕ್ರೀಡೆಯಲ್ಲಿ ಪದವಿ ಪಡೆಯುತ್ತಿದ್ದಾರೆ. ಶೂಟಿಂಗ್‌ನಲ್ಲಿ ಗಮನಹರಿಸಲು MBBSನಿಂದ ಹೊರಬಿದ್ದಿದ್ದಾರೆ.

 ಕೌರ್‌ ಅವರ ಈ ಸಾಧನೆಗೆ ಇದೀಗ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಚಿನ್ನ ಗೆದ್ದ ಸಾಧನೆಗಾಗಿ ಕೌರ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್‌ ಸೇರಿದಂತೆ ಗಣ್ಯರು ಶುಭಕೋರುತ್ತಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Source : https://kannada.news18.com/photogallery/sports/asian-games-2023-sift-kaur-samra-won-gold-medal-in-shooting-skb-1368234-page-6.html

Leave a Reply

Your email address will not be published. Required fields are marked *