ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಯಲ್ಲಿ ಭಾರಿ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ – ಇಲ್ಲಿದೆ ಸಂಪೂರ್ಣ ಮಾಹಿತಿ!

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA), ಸೇರಿದಂತೆ ವಿವಿಧ ಇಲಾಖೆ, ನಿಗಮ ಹಾಗೂ ಪ್ರಾಧಿಕಾರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಲಿಖಿತ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಮೂಲಕ ಉದ್ಯೋಗಾಕಾಂಕ್ಷಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಯಾವೆಲ್ಲಾ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇವೆ. ವೇತನ ಎಷ್ಟು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.


ಹುದ್ದೆಗಳ ವಿವರ
ಪ್ರಥಮ ದರ್ಜೆ ಸಹಾಯಕ- ಹುದ್ದೆ ಸಂಖ್ಯೆ 1
ವೇತನ: ₹40 ಸಾವಿರದಿಂದ ₹80 ಸಾವಿರದವರೆಗೆ
ದ್ವಿತೀಯ ದರ್ಜೆ ಸಹಾಯಕರು- ಹುದ್ದೆ ಸಂಖ್ಯೆ 1
ವೇತನ: ₹30 ಸಾವಿರದಿಂದ ₹60 ಸಾವಿರದವರೆಗೆ


2. ಕರ್ನಾಟಕ ಸೋಪ್ಸ್ ಆಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌
ಮಾರುಕಟ್ಟೆ ವಿಭಾಗದಲ್ಲಿ ಕಿರಿಯ ಅಧಿಕಾರಿ- ಹುದ್ದೆ ಸಂಖ್ಯೆ 1
ವೇತನ: ₹60 ಸಾವಿರದಿಂದ ₹1 ಲಕ್ಷದವರೆಗೆ
ಮಾರಾಟ ಪ್ರತಿನಿಧಿ (ಗ್ರೂಪ್-ಸಿ), ಹುದ್ದೆ ಸಂಖ್ಯೆ 4
ವೇತನ: ₹30 ಸಾವಿರದಿಂದ ₹50 ಸಾವಿರದವರೆಗೆ.
ಆಪರೇಟರ್ (ಸೆಮಿಸ್ಕಿಲ್ಸ್) (ಗ್ರೂಪ್-ಡಿ), ಹುದ್ದೆ ಸಂಖ್ಯೆ 9
ವೇತನ: ₹30 ಸಾವಿರದಿಂದ ₹40 ಸಾವಿರದವರೆಗೆ


3. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು
ಜೂನಿಯರ್ ಪ್ರೋಗ್ರಾಮರ್ (ಗ್ರೂಪ್ -ಬಿ), ಹುದ್ದೆ ಸಂಖ್ಯೆ 1
ವೇತನ: ₹40 ಸಾವಿರದಿಂದ ₹80 ಸಾವಿರದವರೆಗೆ
ಸಹಾಯಕ (ಗ್ರೂಪ್-ಸಿ), ಹುದ್ದೆ ಸಂಖ್ಯೆ 1
ವೇತನ: ₹30 ಸಾವಿರದಿಂದ ₹70 ಸಾವಿರದವರೆಗೆ
ಕಿರಿಯ ಸಹಾಯಕ (ಗ್ರೂಪ್-ಸಿ), ಹುದ್ದೆ ಸಂಖ್ಯೆ 2
ವೇತನ: ₹20 ಸಾವಿರದಿಂದ ₹40 ಸಾವಿರದವರೆಗೆ


4. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ಸಹಾಯಕ ಲೆಕ್ಕಿಗ- ಹುದ್ದೆ ಸಂಖ್ಯೆ 13
ವೇತನ: ₹ 20ಸಾವಿರದಿಂದ ₹40 ಸಾವಿರದವರೆಗೆ
ನಿರ್ವಾಹಕ- ಹುದ್ದೆ ಸಂಖ್ಯೆ 240
ವೇತನ: ₹18 ಸಾವಿರದಿಂದ ₹25 ಸಾವಿರದವರೆಗೆ


5. ತಾಂತ್ರಿಕ ಶಿಕ್ಷಣ ಇಲಾಖೆ
ಪ್ರಥಮ ದರ್ಜೆ ಸಹಾಯಕರು- ಹುದ್ದೆ ಸಂಖ್ಯೆ 16
ವೇತನ: ₹40 ಸಾವಿರದಿಂದ ₹80 ಸಾವಿರದವರೆಗೆ
ದ್ವಿತೀಯ ದರ್ಜೆ ಸಹಾಯಕರು- ಹುದ್ದೆ ಸಂಖ್ಯೆ 27
ವೇತನ: ₹30 ಸಾವಿರದಿಂದ ₹60 ಸಾವಿರದವರೆಗೆ
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದಿರಬೇಕು.


ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗೆ https://cetonline.karnataka.gov.in/kea/indexnew ಭೇಟಿ ನೀಡಿ
ಹೆಚ್ಚಿನ ಮಾಹಿತಿಗಾಗಿ : https://www.careerpower.in/blog/wp-content/uploads/2025/10/09164108/HKkannada.pdf

Views: 13

Leave a Reply

Your email address will not be published. Required fields are marked *