BCCI Central Contracts: ವಾರ್ಷಿಕ ಒಪ್ಪಂದದಿಂದ ಸ್ಟಾರ್ ಆಟಗಾರರನ್ನೇ ಕೈಬಿಟ್ಟ ಬಿಸಿಸಿಐ..!

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಂ ಇಂಡಿಯಾದ ವಾರ್ಷಿಕ ಒಪ್ಪಂದದ ಪಟ್ಟಿಯನ್ನು ಪ್ರಕಟಿಸಿದೆ. ಪ್ರತಿ ಬಾರಿಯಂತೆ, ಬಿಸಿಸಿಐ 4 ವಿಭಾಗಗಳಲ್ಲಿ 26 ಆಟಗಾರರನ್ನು ಕೇಂದ್ರ ಒಪ್ಪಂದಕ್ಕೆ ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ ಹಲವು ಯುವ ಮುಖಗಳು ಸ್ಥಾನ ಪಡೆದರೆ, ಇನ್ನು ಹಲವು ಹಿರಿಯ ತಲೆಗಳು ಬಿಸಿಸಿಐ ವಾರ್ಷಿಕ ಒಪ್ಪಂದದಿಂದ ಹೊರಬಿದ್ದಿದ್ದಾರೆ. ಅಂತಹವರ ವಿವರ ಇಲ್ಲಿದೆ.ಭುವನೇಶ್ವರ್ ಕುಮಾರ್ಅಜಿಂಕ್ಯ ರಹಾನೆಇಶಾಂತ್ ಶರ್ಮಾವೃದ್ಧಿಮಾನ್ ಸಹಾದೀಪಕ್ ಚಹಾರ್ಹನುಮ ವಿಹಾರಿಇನ್ನು ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಸಿಕ್ಕರೆ, ಇನ್ನು ಕೆಲವು ಪ್ರಮುಖ ಆಟಗಾರರ ಗ್ರೇಡ್​ನಲ್ಲಿ ಬದಲಾವಣೆಯಾಗಿದೆ. ಹಾಗಿದ್ದರೆ ಬಿಸಿಸಿಐ ವಾರ್ಷಿಕ ಒಪ್ಪಂದದಲ್ಲಿ ಸ್ಥಾನ ಪಡೆದ ಆಟಗಾರರು ಯಾರು ಎಂಬುದರ ವಿವರ ಹೀಗಿದೆ.ಗ್ರೇಡ್ ಎ+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾಗ್ರೇಡ್ ಎ: ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ರಿಷಬ್ ಪಂತ್, ಅಕ್ಷರ್ ಪಟೇಲ್ಗ್ರೇಡ್ ಬಿ: ಚೇತೇಶ್ವರ ಪೂಜಾರ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಶುಭ್​ಮನ್ ಗಿಲ್ಗ್ರೇಡ್ ಸಿ: ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡಾ, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಕೆಎಸ್ ಭರತ್

source https://tv9kannada.com/photo-gallery/cricket-photos/bcci-central-contracts-list-of-players-who-were-dropped-out-entirely-cricket-news-in-kannada-psr-au14-543792.html

Views: 0

Leave a Reply

Your email address will not be published. Required fields are marked *