ಭೀಮಸಮುದ್ರ.
ವರದಿ ಮತ್ತು ಫೋಟೋ ಕೃಪೆ ವೇದಮೂರ್ತಿ ಭೀಮಸಮುದ್ರ ಮೊ : 8088076203
ಸಮೀಪದ ಹಿರೇಗುಂಟನೂರಿನಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭೀಮಸಮುದ್ರದ ಶ್ರೀ ಭೀಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು 12 ಆಟಗಳಲ್ಲಿ ವಿಜೇತರಾಗಿದ್ದಾರೆ.
ಬಾಲಕಿಯರ ಕಬಡ್ಡಿ ಪ್ರಥಮ ಬಾಲಕರ ಖೋ ಖೋ ಪ್ರಥಮ ಬಾಲಕರ ಕಬ್ಬಡಿ ದ್ವಿತೀಯ ಬಾಲಕಿಯರ ಖೋಖೋ ದ್ವಿತೀಯ ಬಾಲಕರ ವಾಲಿಬಾಲ್ ದ್ವಿತೀಯ ಮೇಲಾಟಗಳು ಸಿದ್ದೇಶ್ ಸಿ 3000 ಮೀಟರ್ ಓಟ ದ್ವಿತೀಯ ಮಾರುತಿ ನಡಿಗೆ ದ್ವಿತೀಯ .ಪಾರ್ಥರಾಜ್ ತ್ರಿವಿಧ ಜಿಗಿತ ಪ್ರಥಮ, 200 ಮೀಟರ್ ಓಟ ದ್ವಿತೀಯ ಯಶ್ವಂತ್ 400 ಮೀಟರ್ ಓಟ ಪ್ರಥಮ, 100 ಮೀಟರ್ ದ್ವಿತೀಯ ವಿನಯ್ ಜಾವಲಿನ್ ಎಸೆತ ಪ್ರಥಮ ವೈಷ್ಣವಿ ತ್ರಿವಿಧ ಜಿಗಿತ ಪ್ರಥಮ ದಿವ್ಯ ತ್ರಿವಿಧ ಜಿಗಿತ ದ್ವಿತೀಯ ಮೌನಿಕ 3000 ಮೀಟರ್ ಓಟ ದ್ವಿತೀಯ ನಂದಿನಿ ಜಾವೆಲಿನ್ ಎಸೆತ ದ್ವಿತೀಯ
ಬಾಲಕರ 4*100 ಮೀಟರ್ ರಿಲೇ ದ್ವಿತೀಯ ಬಾಲಕರ 400*400 ಮೀಟರ್ ರಿಲೇ ದ್ವಿತೀಯ ಬಾಲಕಿಯರ 400*100 ಮೀಟರ್ ರಿಲೇ ದ್ವಿತೀಯ ವಿಜೇತರಾದ ಮಕ್ಕಳಿಗೆ ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷರಾದ ಬಿ ಟಿ ಪುಟ್ಟಪ್ಪ
ಉಪಾಧ್ಯಕ್ಷರು ಎಎಂ ಧನ್ಯ ಕುಮಾರ್ ಸದಸ್ಯರುಗಳಾದ ಕುಮಾರ್ ಬಿಇ ವಿನಯ್ ಕುಮಾರ್ ಜಯಣ್ಣ ಮಹೇಶ್ವರಪ್ಪ
ಮುಖ್ಯೋಪಾಧ್ಯಾಯರು ಶ್ರೀಮತಿ ಸುಮಾ ಎಲ್ ಕೆ ಶಿಕ್ಷಕರುಗಳು ಮಮತಾ ಜಿಎಂ ಕೋಮಲ ಜಿ ಜೆ, ಪ್ರದೀಪ್ ಟಿವಿ, ಗಿರೀಶ್ ಹಾಗೂ ಶಿಕ್ಷಕರು ಇಂದು ಶಾಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
Views: 48