ಕರ್ನಾಟಕ ಸರ್ಕಾರದಿಂದ ಭೋವಿ ನಿಗಮ ಅಧ್ಯಕ್ಷ ಎಂ. ರಾಮಪ್ಪರಿಗೆ ರಾಜ್ಯ ಸಚಿವ ಪದವಿ.

ಚಿತ್ರದುರ್ಗ ಡಿ. 05

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಕರ್ನಾಟಕ ಭೋವಿ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಎಂ.ರಾಮಪ್ಪರವರಿಗೆ ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ರಾಜ್ಯ ಸಚಿವರ ಸ್ಥಾನಮಾನವನ್ನು ನೀಡಿ ಆದೇಶವನ್ನು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ಎನ್.ಆರ್.ಬಾಣದರಂಗಯ್ಯ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಆದೇಶವನ್ನು ಮಾಡಿದ್ದಾರೆ.

Views: 27

Leave a Reply

Your email address will not be published. Required fields are marked *