
ಚಿತ್ರದುರ್ಗ : Career ಮೇಳ (ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ) ವನ್ನು ಮುುರಾಜಿ ದೇಸಾಯಿ ವಸತಿ ಶಾಲೆ ಗೂಳಯ್ಯನಹಟ್ಟಿ ಇಲ್ಲಿ ಅನಂತ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸದಸ್ಯರಾದ ನಿಂಗಪ್ಪ ಮತ್ತು ಶಾಲೆಯ ಪ್ರಾಂಶುಪಾಲರಾದ ಮಂಜುನಾಥ ರೆಡ್ಡಿ ಅವರು ಉದ್ಘಾಟಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕೆರಿಯರ್ ಮೇಳ ತುಂಬಾ ಮುಖ್ಯ ಎಂದು ಕಾರ್ಯ ಕ್ರಮದಲ್ಲಿ ಮಾತನಾಡಿದರು.