ಭಾರತದ ಡಿ. ಗುಕೇಶ್ 14 ಸುತ್ತುಗಳ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ರನ್ನು ಸೋಲಿಸಿ ವಿಶ್ವ ಚೆಸ್ ಚಾಂಪಿಯನ್ಷಿಪ್ ಪ್ರಶಸ್ತಿ ಗೆದ್ದಿದ್ದಾರೆ. 14ನೇ…
Category: Sports
ಹೊಸ ವಿಶ್ವ ದಾಖಲೆ ಬರೆದ ಸ್ಮೃತಿ ಮಂದಾನ: ಆಸೀಸ್ ವಿರುದ್ಧ ಹೀನಾಯ ಸೋಲಿನಲ್ಲೂ ಭಾರತಕ್ಕೆ ಸಮಾಧಾನ.
Smriti Mandhana – ಭಾರತ ತಂಡ ವಾಕಾದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯವನ್ನು ಸೋಲುವ ಮೂವರ ಸರಣಿಯಲ್ಲಿ…
137 ಎಸೆತಗಳಲ್ಲಿ ದ್ವಿಶತಕ; ಇತಿಹಾಸ ಸೃಷ್ಟಿಸಿದ 18 ವರ್ಷದ ನೀಲಂ ಭಾರದ್ವಾಜ್
Neelam Bhradwaj Creates History: ಉತ್ತರಾಖಂಡದ 18 ವರ್ಷದ ನೀಲಂ ಭಾರದ್ವಾಜ್ ಲಿಸ್ಟ್ ಎ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ.…
ಶ್ರೀಲಂಕಾ ವಿರುದ್ದ 2ನೇ ಟೆಸ್ಟ್ ಗೆದ್ದ ದ.ಆಫ್ರಿಕಾ: WTC ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ; ಭಾರತಕ್ಕೆ ಸಂಕಷ್ಟ
ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದ್ದು, WTC ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. SL vs SA, 2nd…