IPL 2024: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ರಣರೋಚಕ ಪಂದ್ಯದಲ್ಲಿ ಆರ್ಸಿಬಿ ಒಂದೇ ಒಂದು ರನ್ಗಳಿಂದ ಸೋಲನುಭವಿಸಿದೆ. ಕೆಕೆಆರ್ ವಿರುದ್ಧ ನಡೆದ…
Category: Sports
SRH vs DC: ಆರೆಂಜ್ ಆರ್ಮಿ ಎದುರು ತಲೆಬಾಗಿದ ಡೆಲ್ಲಿ ಕ್ಯಾಪಿಟಲ್ಸ್! SRH ಗೆ 67 ರನ್‌ಗಳ ಭರ್ಜರಿ ಗೆಲುವು!
Cricket: ಪವರ್ ಪ್ಲೇನಲ್ಲೇ ಅತೀ ಹೆಚ್ಚು ರನ್‌ಗಳಿಸಿ ಹೊಸ ದಾಖಲೆ ನಿರ್ಮಿಸಿದೆ ಎಸ್‌ಆರ್‌ಹೆಚ್. ಕೊನೆಯದಾಗಿ ಎಸ್‌ಆರ್‌ಹೆಚ್ 266 ರನ್‌ಗಳಿಸುವ ಮೂಲಕ ಡೆಲ್ಲಿ…
CSK vs LSG: ‘ಜೈಂಟ್ಸ್’ ಎದುರು ನಡೆಯಲಿಲ್ಲ ‘ಕಿಂಗ್ಸ್’ ಆಟ! ರಾಹುಲ್ ರಣಾರ್ಭಟಕ್ಕೆ ಚೆನ್ನೈ ಚಿತಾಲ್ ಪತಾಲ್!
ಲಕ್ನೋ ನಾಯಕ ಕೆಎಲ್ ರಾಹುಲ್ ಸಿಎಸ್ ಕೆ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ ಅರ್ಧಶತಕ ಬಾರಿಸಿದ್ದಾರೆ. ಅಲ್ಲದೆ ಕ್ವಿಂಟನ್ ಡಿ ಕಾಕ್…
MI vs PBKS: ಅಶುತೋಷ್ ಅರ್ಧಶತಕ ವ್ಯರ್ಥ! ಮುಂಬೈ ಇಂಡಿಯನ್ಸ್ ಎದುರು ಮಂಡಿಯೂರಿದ ‘ಕಿಂಗ್ಸ್’!
Cricket: 4 ಓವರ್‌ಗಳಾಗುಷ್ಟರಲ್ಲೇ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೊನೆಗೂ ಮುಂಬೈ ಇಂಡಿಯನ್ಸ್ ಎದುರು ಕಿಂಗ್ಸ್ ಮಂಡಿಯೂರುವಂತಾಯ್ತು. ಮುಂಬೈ…
DC vs GT: ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಜಯ! ಗುಜರಾತ್ ಟೈಟನ್ಸ್‌ಗೆ ಎಚ್ಚೆತ್ತುಕೊಳ್ಳೋ ಸಮಯ!
Cricket: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಮೇಲುಗೈ ಸಿಕ್ಕಿತ್ತು. 89 ರನ್‌ಗೆ ಗುಜರಾತ್ ಟೈಟನ್ಸ್ ಆಲೌಟ್…