ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಭವ್ಯ ಸಮಾರಂಭದಲ್ಲಿ, ದೇಶೀಯ ಕ್ರಿಕೆಟ್‌ನಲ್ಲಿ ದಾಖಲೆಮಯ ಪ್ರದರ್ಶನ ನೀಡುತ್ತಿರುವ ಬಿಹಾರದ 14 ವರ್ಷದ ಪ್ರತಿಭಾನ್ವಿತ…
Category: Sports
ಭಾರತ–ಶ್ರೀಲಂಕಾ 3ನೇ ಟಿ20: ಸರಣಿ ಗೆಲುವಿನತ್ತ ಆತ್ಮವಿಶ್ವಾಸದಿಂದ ಭಾರತ
ತಿರುವನಂತಪುರ | ಕ್ರೀಡಾ ವರದಿ ಎರಡು ಅಧಿಕಾರಯುತ ಗೆಲುವುಗಳೊಂದಿಗೆ ಭಾರೀ ಆತ್ಮವಿಶ್ವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಶುಕ್ರವಾರ ತಿರುವನಂತಪುರದಲ್ಲಿ ನಡೆಯಲಿರುವ…
ವಿಜಯ್ ಹಜಾರೆ ಟ್ರೋಫಿ 2025: ರೋಹಿತ್–ಕೊಹ್ಲಿಯ ದೇಶಿ ಕ್ರಿಕೆಟ್, ಬಿಸಿಸಿಐ ಮೇಲೆ ಅಭಿಮಾನಿಗಳ ಟೀಕೆ.
ಭಾರತೀಯ ದೇಶೀಯ ಏಕದಿನ ಕ್ರಿಕೆಟ್‌ನ ಪ್ರಮುಖ ಸ್ಪರ್ಧೆಯಾಗಿರುವ ವಿಜಯ್ ಹಜಾರೆ ಟ್ರೋಫಿ 2025 ಡಿಸೆಂಬರ್ 24ರಿಂದ ಆರಂಭಗೊಂಡಿದ್ದು, ಈ ಬಾರಿ ಟೂರ್ನಿಯ…
Women’s T20: ಶಫಾಲಿ ವರ್ಮಾ ಬಿರುಸಿನ ಬ್ಯಾಟಿಂಗ್, ಭಾರತಕ್ಕೆ ಏಕಪಕ್ಷೀಯ ಜಯ.
India Women vs Sri Lanka Women 2nd T20: ವಿಶಾಖಪಟ್ಟಣಂನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ನಡುವಿನ…
ವಿಜಯ್ ಹಜಾರೆ ಟ್ರೋಫಿ 2025: ದಶಕದ ಬಳಿಕ ಕಣಕ್ಕಿಳಿಯಲಿರುವ ರೋಹಿತ್-ವಿರಾಟ್! ಯಾರ ದಾಖಲೆ ಹೇಗಿದೆ?
ದೇಶೀಯ ಕ್ರಿಕೆಟ್ ಅಂಗಳದಲ್ಲಿ ಇದೀಗ ಹಬ್ಬದ ವಾತಾವರಣ. ಡಿಸೆಂಬರ್ 24 ರಿಂದ ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿ (Vijay Hazare Trophy)…
ವಿಶಾಖಪಟ್ಟಣದಲ್ಲಿ ಭಾರತ ಮಹಿಳಾ ತಂಡದ ಪ್ರಭುತ್ವ
ಶ್ರೀಲಂಕಾ ವಿರುದ್ಧ ಮೊದಲ ಟಿ20: ಜೆಮಿಮಾ ರೊಡ್ರಿಗಸ್ ಅಜೇಯ ಅರ್ಧಶತಕದೊಂದಿಗೆ 8 ವಿಕೆಟ್‌ಗಳ ಭರ್ಜರಿ ಜಯವಿಶಾಖಪಟ್ಟಣದಲ್ಲಿ ನಡೆದ ಶ್ರೀಲಂಕಾ ಮಹಿಳಾ ತಂಡದ…
ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತಕ್ಕೆ ಭಾರೀ ಮುಖಭಂಗ:191 ರನ್‌ಗಳ ಭಾರೀ ಸೋಲು.
ದುಬೈ, ಡಿ.21: ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ…
U-19 ಏಷ್ಯಾ ಕಪ್ 2025: ಶ್ರೀಲಂಕಾವನ್ನು ಮಣಿಸಿ ಫೈನಲ್‌ಗೆ ಭಾರತ, ಪಾಕಿಸ್ತಾನ ವಿರುದ್ಧ ಮಹಾಮುಖಾಮುಖಿ
Sport News: ಭಾರತ ಸೀನಿಯರ್ ತಂಡದ ಹಾದಿಯನ್ನೇ ಅನುಸರಿಸಿರುವ ಭಾರತ ಅಂಡರ್-19 ಕ್ರಿಕೆಟ್ ತಂಡ 2025ರ ಅಂಡರ್-19 ಏಷ್ಯಾ ಕಪ್ ODI…
2026 ಟಿ20 ವಿಶ್ವಕಪ್: ಸೂರ್ಯಕುಮಾರ್ ನಾಯಕತ್ವದಲ್ಲಿ 15 ಸದಸ್ಯರ ಟೀಂ ಇಂಡಿಯಾ ಪ್ರಕಟ
ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಆಯ್ಕೆ ಮಾಡಿದ 15 ಆಟಗಾರರ ತಂಡವು…