ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ (Virat Kohli and Anushka Sharma) ಖ್ಯಾತ…
Category: Sports
ಟೀಂ ಇಂಡಿಯಾದಿಂದ ಹೊರಬಿದ್ದ 341 ದಿನಗಳ ಬಳಿಕ ಭರ್ಜರಿ ದ್ವಿಶತಕ ಸಿಡಿಸಿದ ಅಜಿಂಕ್ಯಾ ರಹಾನೆ..!
source https://tv9kannada.com/photo-gallery/cricket-photos/ajinkya-rahane-slams-double-century-in-ranji-trophy-against-hyderabad-psr-au14-488481.html
‘ಸೀದಾ ಮನೆಗೆ ಕಳಿಸ್ತೀನಿ’; ಯುವ ಆಟಗಾರನಿಗೆ ಖಡಕ್ ವಾರ್ನಿಂಗ್ ನೀಡಿದ್ದ ಸಚಿನ್ ತೆಂಡೂಲ್ಕರ್..!
ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತನ್ನ ಅದ್ಭುತ ಬ್ಯಾಟಿಂಗ್‌ನಿಂದಾಗಿ…
30 ಬೌಂಡರಿ, 38 ಸಿಕ್ಸರ್, 130 ಎಸೆತಗಳಲ್ಲಿ 401 ರನ್! ಕ್ರಿಕೆಟ್ ಮೈದಾನದಲ್ಲಿ ಸುನಾಮಿ ಎಬ್ಬಿಸಿದ 13 ವರ್ಷದ ಪೋರ
ಶಾಲಾ ಕ್ರಿಕೆಟ್ ಅಥವಾ ಕ್ಲಬ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಇನ್ನಿಂಗ್ಸ್ ಆಡಿ ಹೆಸರು ಗಳಿಸಿದ ಅನೇಕ ಕ್ರಿಕೆಟಿಗರು ಭಾರತದಲ್ಲಿದ್ದಾರೆ. ಇಂತಹವರಲ್ಲಿ ಕ್ರಿಕೆಟ್ ದೇವರು…
‘ಭಾರತದಲ್ಲಿ ಫಿಫಾ ವಿಶ್ವಕಪ್, ನಮ್ಮ ತಂಡವೂ ಅಖಾಡಕ್ಕೆ’; ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
ಕಳೆದ ಭಾನುವಾರ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ (Fifa World Cup 2022) ಫೈನಲ್ನಲ್ಲಿ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ ಮಣಿಸುವುದರೊಂದಿಗೆ…