ಟೆಕ್ವಾಂಡೋ ನ್ಯಾಷನಲ್‌ಗೆ ಚಿತ್ರದುರ್ಗದ ಪ್ರತಿಭೆ ಮುರಳಿ ಕುಮಾರ್ ಆಯ್ಕೆ.

ಚಿತ್ರದುರ್ಗ ನ. 27

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜಿಲ್ಲೆಯ ನೂತನ್ ಶಾಲೆಯ ವಿದ್ಯಾರ್ಥಿ ಮುರಳಿ ಕುಮಾರ್ ಎಂ ರವರು ಅರುಣಾಚಲ್ ಪ್ರದೇಶದಲ್ಲಿ ನಡೆಯುವ ಟೆಕ್ವಾಂಡೋ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ಇವರಿಗೆ ನೂತನ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಹಾಗೂ ತರಬೇತಿದಾರರಾದ ರುದ್ರೇಶ್, ಸವಿತಾ ಶುಭ ಕೋರಿದ್ದಾರೆ.

Views: 16

Leave a Reply

Your email address will not be published. Required fields are marked *