Cleaning Tips: ಅಡುಗೆ ಮನೆಯ ಸಿಂಕ್​ನಿಂದ ಕೆಟ್ಟ ವಾಸನೆ ಬರ್ತಿದ್ಯಾ? ಹಾಗಾದ್ರೆ ಹೀಗೆ ಮಾಡಿ!

ಕಿಚನ್ ಸಿಂಕ್ ವಾಸನೆಯು ಅನೇಕ ಬಾರಿ ಮನೆಯ ತುಂಬಾ ಹರಡುತ್ತದೆ. ಇದರಿಂದ ಮನೆಯಲ್ಲಿರುವವರ ಆರೋಗ್ಯ ಕೂಡ ಹದಗೆಡುತ್ತದೆ. ಆದರೆ ಕೆಲ ಟಿಪ್ಸ್ ಫಾಲೋ ಮಾಡುವ ಮೂಲಕ ಮನೆಯ ಸಿಂಕ್ ದುರ್ವಾಸನೆಯನ್ನು ಸುಲಭವಾಗಿ ತೊಡೆದು ಹಾಕಬಹುದು. ಅವು ಯಾವುವು ಅಂತೀರಾ? ಈ ಸ್ಟೋರಿ ಓದಿ.

ಸಾಮಾನ್ಯವಾಗಿ ಅನ್ನ, ಚಹಾ ಪುಡಿ, ಕೂದಲು, ಚಿಕನ್ ಮಟನ್ ಮೂಳೆ ಮುಂತಾದ ವಸ್ತುಗಳು ಸಿಂಕ್ ಜೋಡಿಸಲಾದ ಚರಂಡಿಗಳಲ್ಲಿ ಸಿಲುಕಿಕೊಳ್ಳುತ್ತವೆ. ಇದರಿಂದಾಗಿ ಎಷ್ಟೋ ಬಾರಿ ನೀರು ಸರಾಗವಾಗಿ ಹರಿದು ಹೋಗಲು ಕೂಡ ಕಷ್ಟವಾಗುತ್ತದೆ.

 ಅಲ್ಲದೇ ಕಿಚನ್ ಸಿಂಕ್ ನಿಂದ ಕೂಡ ಕೆಟ್ಟ ವಾಸನೆ ಬರುತ್ತದೆ. ಈ ವಾಸನೆಯು ಅನೇಕ ಬಾರಿ ಮನೆಯ ತುಂಬಾ ಹರಡುತ್ತದೆ. ಇದರಿಂದ ಮನೆಯಲ್ಲಿರುವವರ ಆರೋಗ್ಯ ಕೂಡ ಹದಗೆಡುತ್ತದೆ. ಆದರೆ ಕೆಲ ಟಿಪ್ಸ್ ಫಾಲೋ ಮಾಡುವ ಮೂಲಕ ಮನೆಯ ಸಿಂಕ್ ದುರ್ವಾಸನೆಯನ್ನು ಸುಲಭವಾಗಿ ತೊಡೆದು ಹಾಕಬಹುದು. ಅವು ಯಾವುವು ಅಂತೀರಾ? ಈ ಸ್ಟೋರಿ ಓದಿ.

 ವಿನೆಗರ್: ಅಡುಗೆ ಮನೆಯಲ್ಲಿರುವ ಸಿಂಕ್ನಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ವಿನೆಗರ್ ಬಳಸಿ. ಒಂದು ಕಪ್ ನೀರಿಗೆ 3 ಕಪ್ ವಿನೆಗರ್, ಸ್ವಲ್ಪ ಅಡಿಗೆ ಸೋಡಾ ಮತ್ತು ನಿಂಬೆ ರಸವನ್ನು ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಸಿಂಕ್ ಸುತ್ತ ಮತ್ತು ಜಲರದ ಮೇಲೆ ಸುರಿದು ಸ್ವಚ್ಛಗೊಳಿಸಿ. ಇದು ಕೆಲೆ ಮತ್ತು ಕೊಳೆಯನ್ನು ತೆಗೆದು ಹಾಕುತ್ತದೆ.

 ನಾಫ್ತಲೀನ್ ಬಾಲ್ಸ್: ಇದು ಸಿಂಕ್ ಅನ್ನು ಡಿಯೋಡರೈಸ್ ಮಾಡಲು ಸಹಾಯ ಮಾಡುತ್ತದೆ. ನಾವು ಇದನ್ನು ಸ್ನಾನಗೃಹ ಮತ್ತು ಕಪಾಟುಗಳಲ್ಲಿ ಇಡುತ್ತೇವೆ. ಆದರೆ ಇವುಗಳನ್ನು ಸಿಂಕ್ನಲ್ಲಿ ಅಲ್ಲ, ಅದರ ಪೈಪ್ ಅಡಿಯಲ್ಲಿ ಇಡಿ. ಇದು ವಾಸನೆಯನ್ನು ಹೋಗಲಾಡಿಸುತ್ತದೆ.

 ಪುದೀನಾ ಎಣ್ಣೆ: ಪುದೀನಾ ಎಣ್ಣೆಯು ಅಡುಗೆ ಮನೆಯ ಸಿಂಕ್ಗೆ ಹಾಕಿದರೆ ವಾಸನೆ ತೆಗೆದುಹಾಕಲು ಸಹಾಯ ಮಾಡುತ್ತದೆ. ಸ್ಪ್ರೇ ಬಾಟಲಿಯಲ್ಲಿ ಸ್ವಲ್ಪ ನೀರು ಸುರಿದು, ಅದರಲ್ಲಿ 10 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ, ಸಿಂಪಡಿಸಿ. ಇದರಿಂದ ಕೆಟ್ಟವಾಸನೆ ದೂರವಾಗುತ್ತದೆ.

ಪುದೀನಾ ಎಣ್ಣೆ: ಪುದೀನಾ ಎಣ್ಣೆಯು ಅಡುಗೆ ಮನೆಯ ಸಿಂಕ್ ಹಾಕಿದರೆ ವಾಸನೆ ತೆಗೆದುಹಾಕಲು ಸಹಾಯ ಮಾಡುತ್ತದೆ. ಸ್ಪ್ರೇ ಬಾಟಲಿಯಲ್ಲಿ ಸ್ವಲ್ಪ ನೀರು ಸುರಿದು, ಅದರಲ್ಲಿ 10 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ, ಸಿಂಪಡಿಸಿ. ಇದರಿಂದ ಕೆಟ್ಟವಾಸನೆ ದೂರವಾಗುತ್ತದೆ.

 ನಿಂಬೆ ಸಿಪ್ಪೆಗಳು: ನಿಂಬೆ ಸಿಪ್ಪೆಯನ್ನು ಬಳಸುವುದರಿಂದ ಸಿಂಕ್ ಸ್ವಚ್ಛವಾಗಿರುವುದಷ್ಟೇ ಅಲ್ಲ ಸುವಾಸನೆಯಿಂದ ಕೂಡಿರುತ್ತದೆ. ಇದಕ್ಕಾಗಿ ನಿಂಬೆರಸದ ಪುಡಿ ಮತ್ತು ಉಪ್ಪು ಸೇರಿಸಿ ರುಬ್ಬಿ. ಸಿಂಕ್ಗೆ ಹಾಕಿ ಅರ್ಧ ಗಂಟೆ ಬಿಟ್ಟು, ನಂತರ ಸ್ವಚ್ಛಗೊಳಿಸಿದರೆ ಕ್ಲೀನ್ ಆಗುತ್ತದೆ. ಅಲ್ಲದೇ ಇದರಿಂದ ಉತ್ತಮ ವಾಸನೆ ಬರುತ್ತದೆ.

ನಿಂಬೆ ಸಿಪ್ಪೆಗಳು: ನಿಂಬೆ ಸಿಪ್ಪೆಯನ್ನು ಬಳಸುವುದರಿಂದ ಸಿಂಕ್ ಸ್ವಚ್ಛವಾಗಿರುವುದಷ್ಟೇ ಅಲ್ಲ ಸುವಾಸನೆಯಿಂದ ಕೂಡಿರುತ್ತದೆ. ಇದಕ್ಕಾಗಿ ನಿಂಬೆರಸದ ಪುಡಿ ಮತ್ತು ಉಪ್ಪು ಸೇರಿಸಿ ರುಬ್ಬಿ. ಸಿಂಕ್ ಹಾಕಿ ಅರ್ಧ ಗಂಟೆ ಬಿಟ್ಟು, ನಂತರ ಸ್ವಚ್ಛಗೊಳಿಸಿದರೆ ಕ್ಲೀನ್ ಆಗುತ್ತದೆ. ಅಲ್ಲದೇ ಇದರಿಂದ ಉತ್ತಮ ವಾಸನೆ ಬರುತ್ತದೆ.

ಬಿಸಿ ನೀರು: ವಾರಕ್ಕೊಮ್ಮೆ ಬಿಸಿನೀರನ್ನು ಸಿಂಕ್ಗೆ ಸುರಿಯಿರಿ. ಇದರಿಂದ ಎಣ್ಣೆಯುಕ್ತ ಕಲೆಗಳು ಮತ್ತು ತ್ಯಾಜ್ಯವು ಹೊರಹೋಗುತ್ತದೆ. ಇದರೊಂದಿಗೆ ಒಳಚರಂಡಿಯನ್ನು ಸ್ವಚ್ಛಗೊಳಿಸಬೇಕು. ಇದು ಸಿಂಕ್ ತುಂಬಾ ವಾಸನೆ ಬರದಂತೆ ತಡೆಯುತ್ತದೆ.

 ಸೋಪು, ಅಡಿಗೆ ಸೋಡಾ, ಕಲ್ಲು ಉಪ್ಪು: ಸಿಂಕ್ ಅನ್ನು ಸ್ವಚ್ಛಗೊಳಿಸಲು, ನೀವು ಸೋಪ್, ಅಡಿಗೆ ಸೋಡಾ ಮತ್ತು ರಾಕಿಂಗ್ ಸಾಲ್ಟ್ ಮೂಲಕ ಸ್ವಚ್ಛಗೊಳಿಸಬಹುದು. ಅಡುಗೆಮನೆಯ ಸಿಂಕ್ ಅನ್ನು ಸ್ವಚ್ಛಗೊಳಿಸಲು ಇವುಗಳನ್ನು ಮಿಕ್ಸ್ ಮಾಡಬಹುದು. ಇದು ಸಿಂಕ್ ಅನ್ನು ಹೆಚ್ಚು ಸ್ವಚ್ಛಗೊಳಿಸುತ್ತದೆ. ವಾಸನೆಯೂ ಹೋಗುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

ಸೋಪು, ಅಡಿಗೆ ಸೋಡಾ, ಕಲ್ಲು ಉಪ್ಪು: ಸಿಂಕ್ ಅನ್ನು ಸ್ವಚ್ಛಗೊಳಿಸಲು, ನೀವು ಸೋಪ್, ಅಡಿಗೆ ಸೋಡಾ ಮತ್ತು ರಾಕಿಂಗ್ ಸಾಲ್ಟ್ ಮೂಲಕ ಸ್ವಚ್ಛಗೊಳಿಸಬಹುದು. ಅಡುಗೆಮನೆಯ ಸಿಂಕ್ ಅನ್ನು ಸ್ವಚ್ಛಗೊಳಿಸಲು ಇವುಗಳನ್ನು ಮಿಕ್ಸ್ ಮಾಡಬಹುದು. ಇದು ಸಿಂಕ್ ಅನ್ನು ಹೆಚ್ಚು ಸ್ವಚ್ಛಗೊಳಿಸುತ್ತದೆ. ವಾಸನೆಯೂ ಹೋಗುತ್ತದೆ.

(Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು,ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಇದಕ್ಕೂ ಸಂಬಂಧವಿಲ್ಲ ಮತ್ತು ಸಮಗ್ರ ಸುದ್ದಿ ಇದಕ್ಕೆ ಜವಾಬ್ದಾರಿಯಲ್ಲ)

Source : https://kannada.news18.com/photogallery/lifestyle/how-do-you-deodorize-a-smelly-kitchen-sink-mnk-1486575-page-5.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *