ವಿ.ವಿ. ಸಾಗರ ಜಲಾಶಯದ ಗೇಟ್ ಓಪನ್ ಮಾಡಿಸಿದ, ಶಾಸಕ ಬಿ.ಜಿ ಗೋವಿಂದಪ್ಪ: ವಿರುದ್ಧ ದೂರು.

ಚಿತ್ರದುರ್ಗ ಆ. 23

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ವಿ.ವಿ. ಸಾಗರ ಜಲಾಶಯದ ಗೇಟ್‍ನ್ನೂ ತಾವೇ ಮುಂದೆ ನಿಂತು ಓಪನ್ ಮಾಡಿಸಿದ ಹೊಸದುರ್ಗ ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೀಗೆ ಆದರೆ ಕಾನೂನು ಸುವವ್ಯಸ್ತೆ ಮೇಲೇ ಹೊಡೆತ ಬೀಳಲಿದೆ.

ಇದಕ್ಕೆ ಸಂಬಂಧ ಪಟ್ಟಂತೆ ಡಿ.ಸಿ.ಯವರು ಅದಿಕಾರ ಹೊಂದಿದ್ದಾರೆ ಆದ್ರೆ ಶಾಸಕರು ತಾವೇ ಮುಂದೆ ನಿಂತು ಓಪನ್ ಮಾಡಿಸಿದ್ದು ಅತ್ಯಂತ ದುರದೃಷ್ಟಕರ ಎಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ನಿರ್ದೇಶಕರಾದ ಪಿಟ್ಲಲ್ಲಿ ಶ್ರೀನಿವಾಸ್, ಆರ್.ಕೆ ಗೌಡ್ರು, ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎ. ವಿ.ಕೊಟ್ಟೆಗೆ ಕೆ.ಜಿ ಗೌಡ್ರು,ಶಶಿಕಲಾ ಗ್ರಾ, ಪ,ಸದಸ್ಯೆ,ರುದ್ರೇಶ್ ಚಲುವಾದಿ,ಸತೀಶ್, ಇದ್ದರು.

Views: 13

Leave a Reply

Your email address will not be published. Required fields are marked *