Corn Benefits: ಮೆಕ್ಕೆಜೋಳವನ್ನು ಹೆಚ್ಚಾಗಿ ಟೈಂಪಾಸ್ ದೃಷ್ಠಿಯಿಂದ ಸೇವಿಸುತ್ತಾರೆ. ರಸ್ತೆ ಬದಿ ಸಿಗುವ ಮೆಕ್ಕೆಜೋಳಕ್ಕೆ ಬಾರಿ ಬೇಡಿಕೆ ಇದೆ. ಇದು ಸಹ ಉತ್ತಮ ಪೋಷಕಾಂಶ ಹೊಂದಿದೆ.

Health Tipes: ಮೆಕ್ಕೆಜೋಳವನ್ನು ಹೆಚ್ಚಾಗಿ ಟೈಂಪಾಸ್ ದೃಷ್ಠಿಯಿಂದ ಸೇವಿಸುತ್ತಾರೆ. ರಸ್ತೆ ಬದಿ ಸಿಗುವ ಮೆಕ್ಕೆಜೋಳಕ್ಕೆ ಬಾರಿ ಬೇಡಿಕೆ ಇದೆ. ಆದರೆ ಹಲವರಿಗೆ ಗೊತ್ತಿಲ್ಲ ಇದರಲ್ಲಿ ಉತ್ತಮವಾದ ಪೋಷಕಾಂಶ ಹೊಂದಿದೆ ಎಂದು.
ಭಾರತದ ಹಲವೆಡೆ ʼಜೋಳʼ ಪ್ರಧಾನ ವ್ಯವಸಾಯವಾಗಿದೆ. ಇದರಲ್ಲಿ ವಿಟಮಿನ್ ‘ ಬಿ12 ‘, ಪೋಲಿಕ್ ಆಮ್ಲ, ಕಬ್ಬಿಣಾಂಶ ಹೊಂದಿದೆ. ಹೀಗಾಗಿ ಜೋಳ ಸೇವನೆ ಆರೋಗ್ಯಕ್ಕೆ ಉತ್ತಮ ಔಷಧಿಯಾಗಿದೆ
ಮೆಕ್ಕೆಜೋಳ ಸೇವನೆ ಪ್ರಯೋಜನಗಳು..
ಕಾನ್ಸರ್ ನಿಯಂತ್ರಣ: ಜೋಳದಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿರುವುದರಿಂದ ಇದು ಅನೇಕ ರೋಗಗಳ ವಿರುದ್ದ ಹೋರಾಡುತ್ತದೆ. ಹಾಗೆಯೇ ಈ ಅಂಶವು ದೇಹಕ್ಕೆ ತಗುಲುವ ಕ್ಯಾನ್ಸರ್ ತಡೆಯುತ್ತದೆ.
ತೂಕ ಇಳಿಕೆ: ಪ್ರತಿದಿನ ಜೋಳವನ್ನು ಸೇವಿಸುವುದರಿಂದ ದೇಹದ ಕೊಬ್ಬು ಕರಗಿಸುತ್ತದೆ. ಅನವಶ್ಯಕ ತೂಕ ಇಳಿಕೆಗೆ ಸಹಾಯಕರಿಸುತ್ತದೆ.
ಜೋಳವನ್ನು ತಿನ್ನುವುದರಿಂದ ದೇಹದ ಶಕ್ತಿ ಹೆಚ್ಚುತ್ತದೆ.
ಜೋಳದಲ್ಲಿ ವಿಟಾ ಕೆರೋಟಿನ್ ಹಾಗೂ ವಿಟಮಿನ್ ಇ ಹೊಂದಿರುವುದರಿಂದ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿನ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶವು ಉತ್ತಮ ತ್ವಚ್ಛೆ ಗೆ ಕಾರಣವಾಗಿದೆ. ಕೊಲೆಸ್ಟ್ರಾಲ್ ತಡೆಗಟ್ಟುವಿಕೆ ತೂಕವನ್ನು ಸಮತೋಲದಲ್ಲಿರಿಸುತ್ತದೆ. ಹಾಗೆಯೇ ಸ್ನಾಯುಗಳು ಬಲಗೊಳ್ಳುತ್ತವೆ ಉಪಯುಕ್ತವಾಗಿದೆ.
Source : https://zeenews.india.com/kannada/health/consuming-maize-has-many-health-benefits-142830