CSK vs PBKS Live Score IPL 2023: ಚೆನ್ನೈ 2ನೇ ವಿಕೆಟ್ ಪತನ; ದುಬೆ ಔಟ್

CSK vs PBKS Live Score IPL 2023: ಚೆನ್ನೈ 2ನೇ ವಿಕೆಟ್ ಪತನ; ದುಬೆ ಔಟ್
CSK vs PBKS Live Score Chennai Super Kings vs Punjab Kings IPL 2023 match scorecard online in Kannada

ಇಂದು ಐಪಿಎಲ್ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಪಂಜಾಬ್ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಿವೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ಮಧ್ಯಾಹ್ನ3.30ಕ್ಕೆ ಶುರುವಾಗಿದೆ. ಆಡಿರುವ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ಚೆನ್ನೈ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ರೆ, 8ರಲ್ಲಿ 4 ಪಂದ್ಯಗಳನ್ನು ಗೆದ್ದಿರುವ ಪಂಜಾಬ್, 6ನೇ ಸ್ಥಾನದಲ್ಲಿದೆ.

source https://tv9kannada.com/sports/cricket-news/csk-vs-pbks-live-score-chennai-super-kings-vs-punjab-kings-ipl-2023-match-scorecard-online-in-kannada-psr-au14-566898.html

Leave a Reply

Your email address will not be published. Required fields are marked *