CTET 2024 : ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ ಅರ್ಜಿ ಶುಲ್ಕ, ವಿಧಾನ, ಪರೀಕ್ಷೆ ದಿನಾಂಕ ಇಲ್ಲಿ ಪರಿಶೀಲಿಸಿ!

CTET 2024 Exam Date : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಜನವರಿ 21, 2024 ರಂದು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (CTET) 18 ನೇ ಆವೃತ್ತಿಯನ್ನು ನಡೆಸುತ್ತದೆ. 

CBSE CTET 2024 Notification : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಜನವರಿ 21, 2024 ರಂದು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯ (CTET) 18 ನೇ ಆವೃತ್ತಿಯನ್ನು ನಡೆಸುತ್ತದೆ. ಈ ಪರೀಕ್ಷೆಯನ್ನು ದೇಶದಾದ್ಯಂತ 135 ನಗರಗಳಲ್ಲಿ ಇಪ್ಪತ್ತು ಭಾಷೆಗಳಲ್ಲಿ ನಡೆಸಲಾಗುತ್ತದೆ. ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯು ನವೆಂಬರ್ 3, 2023 ರಂದು ಪ್ರಾರಂಭವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 23, 2023, ಮತ್ತು ಅರ್ಜಿ ಶುಲ್ಕವನ್ನು ಅದೇ ದಿನ ರಾತ್ರಿ 11:59 ರವರೆಗೆ ಪಾವತಿಸಬಹುದು. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ctet.nic.in ಮೂಲಕ ಅರ್ಜಿ ಸಲ್ಲಿಸಬಹುದು.

ಪರೀಕ್ಷಾ ಶುಲ್ಕ:

ಸಾಮಾನ್ಯ/OBC (NCL) ಗಾಗಿ ಪೇಪರ್ I ಅಥವಾ ಪೇಪರ್ II ಗೆ ಅರ್ಜಿ ಶುಲ್ಕ 1000 ರೂ. ಪರೀಕ್ಷೆಯ ಶುಲ್ಕವು ಪೇಪರ್ I ಮತ್ತು ಪೇಪರ್ II ಗೆ 1200 ರೂ. ಆಗಿದೆ. 

ಎಸ್ಸಿ /ಎಸ್ಟಿ/ PWD ಅಭ್ಯರ್ಥಿಗಳಿಗೆ – ರೂ.500 (ಪತ್ರಿಕೆ 1 ಅಥವಾ 2 ಕ್ಕೆ), ರೂ.600 (ಎರಡು ಪತ್ರಿಕೆಗಳಿಗೆ) ಆಗಿದೆ. 

CTET ಜನವರಿ 2024: ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: ctet.nic.in ನಲ್ಲಿ CTET ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ಹಂತ 2: ‘ಜುಲೈ-2023 ಸೆಷನ್ ಸಿಟಿಇಟಿ ಪರೀಕ್ಷೆ’ ಲಿಂಕ್ ಮೇಲೆ ಕ್ಲಿಕ್ ಮಾಡಿ. 

ಹಂತ 3: ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ

ಹಂತ 4: ಸ್ಕ್ಯಾನ್ ಮಾಡಿದ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ

ಹಂತ 5: ಪರೀಕ್ಷಾ ಶುಲ್ಕವನ್ನು ಡೆಬಿಟ್/ಕ್ರೆಡಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿ.

ಹಂತ 6: ಅರ್ಜಿ ಸಲ್ಲಿಕೆ ಪೂರ್ಣವಾದ ಮೇಲೆ, ಡೌನ್‌ಲೋಡ್‌ ಮಾಡಿ ಪ್ರಿಂಟ್‌ ತೆಗೆದುಕೊಳ್ಳಿ. 

Source : https://zeenews.india.com/kannada/career/cbse-ctet-january-2024-registration-and-required-documents-168475

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *