Daily GK Quiz : 0 ಡಿಗ್ರಿ ಗ್ರೀನ್ ವಿಚ್ ರೇಖೆಯು ಪ್ರಪಂಚದಲ್ಲಿ ಸಮಭಾಜಕ ವೃತ್ತವನ್ನು ಸಂಧಿಸುವ ಸ್ಥಳ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . “ಟೈಮ್ಸ್ ಆಫ್ ಇಂಡಿಯಾ” ಪ್ರಕಟಗೊಂಡ ಸ್ಥಳ

ಮುಂಬೈ

2 . FDI ನ ವಿಸ್ತೃತ ರೂಪ

Foreign direct investment

3 . ದೇಹ ನಿಯಂತ್ರಕಗಳು ಎಂದು ಯಾವುದನ್ನು ಕರೆಯಲಾಗುತ್ತದೆ

ಜೀವಸತ್ವಗಳು

4 . ವಿಮಾನದ ಎತ್ತರ ಅಳೆಯುವ ಉಪಕರಣ

ಅಲ್ಟಿಮೀಟರ್

5 . ಭಾರತದಲ್ಲಿನ ಅತಿ ದೊಡ್ಡ ಸ್ವಚ್ಛ ನೀರಿನ ಸರೋವರ

ವುಲರ್ ಸರೋವರ

6 . ನಾಲ್ವಡಿ ಕೃಷ್ಣರಾಜ ಒಡೆಯರಿಗೆ ರಾಜಶ್ರೀ ಎಂಬ ಬಿರುದನ್ನು ನೀಡಿದವರು

ಮಹಾತ್ಮ ಗಾಂಧಿ

7 . ಆಪರೇಷನ್ ಗ್ರೀನ್ ಗೋಲ್ಡ್ ಯಾವುದಕ್ಕೆ ಸಂಬಂಧಿಸಿದೆ

ಬಿದಿರು

8 . ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ

ನ್ಯೂಜಿಲ್ಯಾಂಡ್

9 . 0 ಡಿಗ್ರಿ ಗ್ರೀನ್ ವಿಚ್ ರೇಖೆಯು ಪ್ರಪಂಚದಲ್ಲಿ ಸಮಭಾಜಕ ವೃತ್ತವನ್ನು ಸಂಧಿಸುವ ಸ್ಥಳ

ಆಫ್ರಿಕಾ ಖಂಡದ ಗಿನಿಯಾ

10 . “ಮಧ್ಯಪ್ರದೇಶದ ಜೀವನದಿ” ಎಂದು ಕರೆಯಲ್ಪಡುವ ನದಿ

ನರ್ಮದಾ

Leave a Reply

Your email address will not be published. Required fields are marked *