Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ಯಾವ ಖನಿಜ ಕೊರತೆಯಿಂದ ಐಪೋಕಲೇಮಿಯ ರೋಗ ಬರುತ್ತದೆ
ಪೊಟ್ಯಾಶಿಯಂ
2 . ವಿಶ್ವದ ಎರಡನೇ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪ್ರತಿಮೆಯನ್ನು ವಿನ್ಯಾಸಗೊಳಿಸಿದವರು
ಬಿ . ರಾಮ್ ವಿ . ಸುತಾರ್
3 . ತಾರ್ ಮರುಭೂಮಿಯನ್ನು ಪಾಕಿಸ್ತಾನದಲ್ಲಿ ಏನೆಂದು ಕರೆಯುತ್ತಾರೆ
ಚೋಲಿಸ್ತಾನ್
4 . ಅತ್ಯಂತ ಪುರಾತನವಾದ ನೃತ್ಯ ಪ್ರಕಾರ
ಒಡಿಸ್ಸಿ
5 . 12ನೇ ಆವೃತ್ತಿಯ ಏರ್ ಶೋ ಯಾವ ಧ್ಯೇಯ ವಾಕ್ಯದೊಂದಿಗೆ ಜರುಗಿತು
Runway to a billion opportunities
6 . ಭಾರತದ ಯಾವ ಎರಡು ರಾಜ್ಯಗಳಲ್ಲಿ ಇಲ್ಲಿಯವರೆಗೆ ಸಂವಿಧಾನದ 356ನೇ ವಿಧಿಯನ್ನು ಹೇರಲಾಗಿಲ್ಲ
ಛತ್ತಿಸ್ ಗಡ್ ಮತ್ತು ತೆಲಂಗಾಣ
7 . ರಾಷ್ಟ್ರೀಯ ಮತದಾರರ ದಿನ
ಜನವರಿ 25
8 . ಜಗತ್ತಿನಲ್ಲಿ ಅತಿ ಉದ್ದವಾದ ರೈಲು ನಿಲ್ದಾಣ
ಗೋರಕ್ ಪುರ ರೈಲು ನಿಲ್ದಾಣ
9 . ವಿಟಮಿನ್ ಡಿ ಯ ರಾಸಾಯನಿಕ ಹೆಸರು
ಕ್ಯುಲ್ಸಿಫೆರಾಲ್
10 . ಘುಮಾರ್ ನೃತ್ಯವು ಯಾವ ರಾಜ್ಯಕ್ಕೆ ಸಂಬಂಧಿಸಿದ್ದು
ರಾಜಸ್ಥಾನ್