Daily GK Quiz : 13ನೇ ಯುರೋಪಿಯನ್ ಗರ್ಲ್ಸ್ ಮ್ಯಾಥಮ್ಯಾಟಿಕಲ್ ಒಲಿಂಪಿಯಾಡ್ (EGMO) 2024 ಎಲ್ಲಿ ನಡೆಯಿತು?

Daily GK Quiz : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿದ್ದೇವೆ.

1)ಯಾವ ರಾಜ್ಯ ಸರ್ಕಾರವು ತ್ರಿನೇತ್ರ ಅಪ್ಲಿಕೇಶನ್ 2.0 ಅನ್ನು ಅಪರಾಧ ತಡೆಗಟ್ಟುವಿಕೆಯ ಸಲುವಾಗಿ ಕ್ರಾಂತಿಯನ್ನು ರೂಪಿಸಲು ಪ್ರಾರಂಭ ಮಾಡಿದೆ?

  ಉತ್ತರ ಪ್ರದೇಶ

2) 13ನೇ ಯುರೋಪಿಯನ್ ಗರ್ಲ್ಸ್ ಮ್ಯಾಥಮ್ಯಾಟಿಕಲ್ ಒಲಿಂಪಿಯಾಡ್ (EGMO) 2024 ಎಲ್ಲಿ ನಡೆಯಿತು?

  ಜಾರ್ಜಿಯಾ

3) ಬರಾಕ್ ಕಣಿವೆ ಯಾವ ರಾಜ್ಯದಲ್ಲಿದೆ?

ಅಸ್ಸಾಂ

4) 2024 ರ ರಾಷ್ಟ್ರೀಯ ಅಪಾಯದಲ್ಲಿರುವ ಸ್ಪೀಷೀಸ್ ದಿನದ ಥೀಮ್ ಏನು?

ಸ್ಪೀಷೀಸ್ ಉಳಿಸುವುದನ್ನು ಆಚರಿಸಿ

5) ಇತ್ತೀಚೆಗೆ ಯಾವ ಸಂಸ್ಥೆಯು SFO ಟೆಕ್ನಾಲಜೀಸ್‌ನ ಕಾರ್ಬನ್ ಕಡಿತ ಉಪಕ್ರಮವನ್ನು ಅನಾವರಣಗೊಳಿಸಿತು?

   ISRO

6) ಯಾವ ಬಾಹ್ಯಾಕಾಶ ಸಂಸ್ಥೆಯು ಇತ್ತೀಚೆಗೆ ಭೂಮಿಯ ಧ್ರುವಗಳಿಂದ / ಪೋಲ್ ಗಳಿಂದ ಕಳೆದುಹೋದ ಶಾಖವನ್ನು ಅಳೆಯಲು ಸಣ್ಣ ಉಪಗ್ರಹವನ್ನು ಉಡಾವಣೆ ಮಾಡಿದೆ?

  NASA

7) ಇತ್ತೀಚೆಗೆ ಸುದ್ದಿಯಲ್ಲಿರುವ “Air of the Anthropocene” ಯೋಜನೆಯಲ್ಲಿ ಯಾವ ದೇಶಗಳು ತೊಡಗಿಸಿಕೊಂಡಿವೆ?

ಭಾರತ, ಇಥಿಯೋಪಿಯಾ ಮತ್ತು UK

8) ಯಾವ ದೇಶವು International Solar Alliance (ISA)ಗೆ ಸೇರಿಕೊಂಡ 100ನೇ ಪೂರ್ಣ ಸದಸ್ಯ ದೇಶವಾಗಿದೆ?

ಪರಾಗುವೆ

9) ಸ್ವಾತಂತ್ರ್ಯ ದಿನಾಚರಣೆ 2024 ರಂದು ರಾಷ್ಟ್ರಪತಿಗಳು ಎಷ್ಟು ಶೌರ್ಯ ಪ್ರಶಸ್ತಿಗಳನ್ನು ಅನುಮೋದಿಸಿದರು?

103

10) ಇತ್ತೀಚೆಗೆ, ಭಾರತದ ಪ್ರಧಾನಮಂತ್ರಿಯವರು ಯಾವ ರಾಜ್ಯದಲ್ಲಿ ‘ಜಲ ಸಂಚಯ ಜನ ಭಾಗಿದಾರಿ’ ಯೋಜನೆಯನ್ನು ಪ್ರಾರಂಭಿಸಿದರು?

  ಗುಜರಾತ್

Leave a Reply

Your email address will not be published. Required fields are marked *