Daily GK Quiz: For You: ಇಂದು ನಾವು ನಿಮಗಾಗಿ ಕೆಲವ ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ
1 . ಕ್ಲೋರೋ ಪೆತ್ ನಕ್ಷೆಯನ್ನು ಯಾವುದನ್ನು ಅಳೆಯಲು ಬಳಸಲಾಗುತ್ತದೆ
ಜನಸಾಂದ್ರತೆ
2 . “ದಿ ಥಿಯರಿ ಆಫ್ ಮಾರಲ್ ಸೆಂಟಿಮೆಂಟ್ “ಕೃತಿಯ ಕರ್ತೃ
ಆಡಂ ಸ್ಮಿತ್
3 . ಭಾರತದ ಮೊದಲ ರಾಫೆಲ್ ಮಹಿಳಾ ಫೈಟರ್ ಪೈಲೆಟ್
ಶಿವಾಂಗಿ ಮಿನ್ಹ
4 . ಪೈ ಮೌಲ್ಯದ ಲೆಕ್ಕಾಚಾರದ ಸಂಶೋಧಕರು
ಭೋಧಾಯನ
5 . ಭಾರತದ ಪ್ರಥಮ ವಿದ್ಯುತ್ ರೈಲ್ವೆ
ಡೆಕ್ಕನ್ ಕ್ವೀನ
6 . ಭಾರತೀಯ ಉಪಗ್ರಹ ಉಡಾವಣಾ ಕೇಂದ್ರ
ಶ್ರೀಹರಿಕೋಟ
7 . ಅಷ್ಟಾಂಗ ಮಾರ್ಗವನ್ನು ಬೋಧಿಸಿದವರು
ಗೌತಮ ಬುದ್ಧ
8 . ಪ್ರಪಂಚದಲ್ಲೇ ಅತ್ಯಂತ ಕಡಿಮೆ ಉಷ್ಣತೆಯನ್ನು ದಾಖಲಿಸುವ ಸ್ಥಳ
ವೋಸ್ಟಾಕ್
9 . ಶೂನ್ಯ ಅವಧಿ ಎಂದರೆ
ಅತಿ ಪ್ರಮುಖ ವಿಷಯಗಳನ್ನು ಕಲಾಪದಲ್ಲಿ ಮಂಡಿಸುವ ಅವಧಿ
10 . ರಾಷ್ಟ್ರೀಯ ಯೋಜನಾ ಆಯೋಗ ಸ್ಥಾಪನೆ ಯಾದ ವರ್ಷ
ಮಾರ್ಚ್ 15, 1950