Daily GK Quiz : ಸಾವಿರಕ್ಕಿಂತಲೂ ಅಧಿಕ ಉಪನದಿಗಳನ್ನು ಹೊಂದಿರುವ ನದಿ.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಆಲೂರು ವೆಂಕಟರಾಯರಿಗೆ ಕರ್ನಾಟಕ ಕುಲ ಪುರೋಹಿತ ಎಂದು ಬಿರುದು ನೀಡಿದ ವರ್ಷ

1941

2 . ಪಕ್ಷಿಗಳ ಖಂಡ ಎಂದು ಯಾವುದನ್ನು ಕರೆಯಲಾಗುತ್ತದೆ

ದಕ್ಷಿಣ ಅಮೆರಿಕ

3 . ಸಾವಿರಕ್ಕಿಂತಲೂ ಅಧಿಕ ಉಪನದಿಗಳನ್ನು ಹೊಂದಿರುವ ನದಿ

ಅಮೆಜಾನ್

4 . ಪಕ್ಷಿ ವಿಜ್ಞಾನವು ಯಾವುದರ ವೈಜ್ಞಾನಿಕ ಅಧ್ಯಯನವಾಗಿದೆ

ಪಕ್ಷಿಗಳ ಅಧ್ಯಯನ

5 . ಸಂವಿಧಾನದ ಹೃದಯ ಎಂದು ಯಾವುದನ್ನು ಕರೆಯಲಾಗುತ್ತದೆ

ಪ್ರಸ್ತಾವನೆ

6 . ಯಾವ ತಿದ್ದುಪಡಿಯ ಮೂಲಕ ಮತದಾನದ ಹಕ್ಕನ್ನು 21ರಿಂದ 18ಕ್ಕೆ ಇಳಿಸಲಾಯಿತು

61ನೇ ತಿದ್ದುಪಡಿ

7 . ಭಾರತದ ನಾಲ್ಕು ಮೆಟ್ರೋ ಪಾಲಿಟಿ ನಗರಗಳು ಯಾವುವು

ಮುಂಬೈ, ಚೆನ್ನೈ ,ಕೊಲ್ಕತ್ತಾ ಮತ್ತು ದೆಹಲಿ

8 .” Science “ಶಬ್ದವನ್ನು ಪರಿಚಯಿಸಿದವರು

ವಿಲಿಯಂ ವೆವೆಲ್

9 . ಯಾವುದನ್ನು ಶಿಲೀಂದ್ರ ನಾಶಕವಾಗಿ ಬಳಸಲಾಗುತ್ತದೆ.

ಗಂಧಕ

10 . “ಪರ್ಷಿಯಾ “ಎಂಬ ಪುಸ್ತಕವನ್ನು ಬರೆದ ಭಾರತದ ವೈಸರಾಯ್

ಲಾರ್ಡ್ ಕರ್ಜನ್

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *