Daily GK Quiz : ಚೆಂಡಿನಂತ ಗೋಳಾಕಾರದ ವಸ್ತುಗಳ ವ್ಯಾಸವನ್ನು ಅಳೆಯಲು ಬಳಸುವ ಸಾಧನ.

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಜೈನರ ತಾಣ ಎಂದು ಗುರುತಿಸಿಕೊಂಡ ಉತ್ತರ ಕನ್ನಡ ಜಿಲ್ಲೆಯ ಸ್ಥಳ

ಭಟ್ಕಳ

2 . ಚೆಂಡಿನಂತ ಗೋಳಾಕಾರದ ವಸ್ತುಗಳ ವ್ಯಾಸವನ್ನು ಅಳೆಯಲು ಬಳಸುವ ಸಾಧನ

ಕ್ಯಾಲಿಪರ್ಸ್

3 . ವಿಶ್ವ ಕ್ಯಾನ್ಸರ್ ದಿನ

ಫೆಬ್ರವರಿ 4

4 . PSC ವಿಸ್ತೃತ ರೂಪ

Public service commission

5 . ಇಂಗ್ಲೀಷ್ ನ ಅತಿ ದೊಡ್ಡ ಕಾದಂಬರಿ

ಮಿಲಿಯಂ ಶ್ವತ್

6 . ಪೆಟ್ರೋಲ್ ಇಂಜಿನ್ನ ಸಂಶೋಧಕರು ಯಾರು

ಕಾರ್ಲ್ ಬೆಂಚ್ ಜರ್ಮನಿ

7 . ಭಾರತದ ಪ್ರಥಮ ಖಾಸಗಿ ರೇಡಿಯೋ

ರೇಡಿಯೋ ಸಿಟಿ ಬೆಂಗಳೂರು

8 . ಸಂಗೀತ ನಾಟಕ ಅಕಾಡೆಮಿ ಇರುವ ಸ್ಥಳ

ದೆಹಲಿ

9 . ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಮಾನವ

ಅಲೆಕ್ಸಾಲೆನೊವೊ

10 . ವನ್ಯಜೀವಿ ಕಾಯ್ದೆ ಜಾರಿಗೆ ಬಂದದ್ದು

1972

Leave a Reply

Your email address will not be published. Required fields are marked *