Daily GK Quiz : ಅಂತರಾಷ್ಟ್ರೀಯ ವ್ಯಾಪಾರದ ಕಾವಲುಗಾರ ಎಂದು ಕರೆಯಲ್ಪಡುವ ಸಂಸ್ಥೆ

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಸಾಹಿತ್ಯ ಕ್ಷೇತ್ರದಲ್ಲಿ ಏಷ್ಯಾದಲ್ಲಿಯೇ ಪ್ರಥಮ ನೊಬೆಲ್ ಪ್ರಶಸ್ತಿ ಪಡೆದ ಸಾಹಿತಿ

ರವೀಂದ್ರನಾಥ್ ಟ್ಯಾಗೋರ್

2 . ರಾಷ್ಟ್ರಧ್ವಜದ ವಿನ್ಯಾಸವನ್ನು ಭಾರತದ ಸಂವಿಧಾನ ಸಭೆಯು ಅಳವಡಿಸಿಕೊಂಡಿದ್ದು

ಜುಲೈ 1947

3 . ತಮ್ಮ ರಾಜ್ಯ ಶಾಸಕಾಂಗದಲ್ಲಿ ಎರಡು ಸದನಗಳನ್ನು ಹೊಂದಿರುವ ರಾಜ್ಯಗಳು

ಬಿಹಾರ್ , ಕರ್ನಾಟಕ ಮತ್ತು ಮಹಾರಾಷ್ಟ್ರ

4 . ಇತ್ತೀಚಿಗೆ ಗುರುತಿಸಲ್ಪಟ್ಟಿರುವ ಸಸ್ಯಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬ್ಯಾಕ್ಟೀರಿಯ

ಪ್ಯಾಂಟೋ ಮಿಯಾ ಟ್ಯಾಗೋರೆ

5 . ಅತಿ ಹೆಚ್ಚು ಮೀಥೇನ್ ಅನಿಲ ಉತ್ಪಾದಿಸುವ ಪ್ರಾಣಿ

ಆನೆ

6 . ಅಂತರಾಷ್ಟ್ರೀಯ ವ್ಯಾಪಾರದ ಕಾವಲುಗಾರ ಎಂದು ಕರೆಯಲ್ಪಡುವ ಸಂಸ್ಥೆ

ವಿಶ್ವ ವಾಣಿಜ್ಯ ಸಂಘಟನೆ

7 . ಕರ್ನಾಟಕ ರತ್ನ ಪ್ರಶಸ್ತಿ ಸ್ಥಾಪನೆಗೊಂಡ ವರ್ಷ

1992

8 . ಫ್ರೆಂಚ್ ಭಾಷೆಯಲ್ಲಿ ರಫೆಲ್ ಎಂದರೆ

ಬಿರುಗಾಳಿ

9 . ತಂಬಾಕಿನಲ್ಲಿರುವ ಹಾನಿಕಾರಕ ವಸ್ತು

ನಿಕೋಟಿನ್

10 . ಕರ್ನಾಟಕದ ಏಕೈಕ ಅಣು ವಿದ್ಯುತ್ ಕೇಂದ್ರವಿರುವ ಜಿಲ್ಲೆ

ಉತ್ತರ ಕನ್ನಡ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *