Daily GK Quiz : ವಿಶ್ವ ಜಿಮ್ನಾಸ್ಟಿಕ್ ಚಾಲೆಂಜ್ ಕಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತದ ಕ್ರೀಡಾಪಟು.

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಕರ್ನಾಟಕ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ

1963

2 . ಸೋಮನಾಥಪುರದ ಕೇಶವ ದೇಗುಲವು ಯಾವ ವಾಸ್ತುಶಿಲ್ಪವನ್ನು ಒಳಗೊಂಡಿದೆ

ಹೊಯ್ಸಳ ವಾಸ್ತು ಶಿಲ್ಪ

3 . ವಿಶ್ವ ಜಿಮ್ನಾಸ್ಟಿಕ್ ಚಾಲೆಂಜ್ ಕಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತದ ಕ್ರೀಡಾಪಟು

ದೀಪ ಕರ್ಮಾಕರ್

4 . ಸಂಪೂರ್ಣವಾಗಿ ಅಮೃತಶಿಲೆಯಿಂದ ಕಟ್ಟಿದ ಮೊದಲ ಮೊಘಲ್ ಕಟ್ಟಡ

ಹುಮಾಯುನ್ ಗೋರಿ

  1. ರಾಷ್ಟ್ರ ಲಾಂಛನದಲ್ಲಿರುವ ಸತ್ಯಮೇವ ಜಯತೆ ವಾಕ್ಯವನ್ನು ಯಾವ ಗ್ರಂಥದಿಂದ ತೆಗೆದುಕೊಳ್ಳಲಾಗಿದೆ

ಮುಂಡಕೋಪನಿಷತ್

  1. ಕರ್ನಾಟಕದಲ್ಲಿ ಪ್ರಥಮವಾಗಿ ಸ್ವತಂತ್ರವನ್ನು ಘೋಷಿಸಿದ ಗ್ರಾಮ

ಈಸೂರು

7 . ಅತಿ ಚಿಕ್ಕ ವಿಸ್ತೀರ್ಣ ಹೊಂದಿರುವ ಭಾರತದ ನೆರೆ ರಾಷ್ಟ್ರ

ಭೂತಾನ್

8 . ಭಾರತ ರತ್ನ ಬಿರುದು ಪಡೆದ ಕರ್ನಾಟಕದ ಪ್ರಥಮ ವ್ಯಕ್ತಿ

ಸರ್ ಎಂ ವಿಶ್ವೇಶ್ವರಯ್ಯ

  1. ಪತಂಜಲಿ ಯಾವ ಸೂತ್ರಗಳ ಸಂಕಲನವಾಗಿದೆ ಯೋಗಸೂತ್ರ

10 . ಉಪಮಾಲೋಲ ಎಂದು ಪ್ರಸಿದ್ಧಿ ಪಡೆದ ಕವಿ

ಲಕ್ಷ್ಮೀಶ

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1














Leave a Reply

Your email address will not be published. Required fields are marked *