Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.
1 . ಸ್ಟ್ರೈಟ್ ಡ್ರೈವ್ ಕೃತಿಯ ಕರ್ತೃ
ಸುನಿಲ್ ಗವಾಸ್ಕರ್
2 . ಬಿಳಿ ರಕ್ತ ಕಣಗಳ ಜೀವಿತಾವಧಿ
6-12 ದಿನಗಳು
3 . ವಿಶ್ವ ಕ್ಯಾನ್ಸರ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ
ಫೆಬ್ರವರಿ 4
4 . ದಸ್ತಕ್ ಎಂದರೆ
ವ್ಯಾಪಾರ ನಡೆಸಲು ಪಡೆಯುವ ಪರವಾನಿಗೆ ಪತ್ರ
5 . FIR ನ ವಿಸ್ತೃತ ರೂಪ
First information report
6 . “ಇಂದಿರಾ ಗಾಂಧಿ ಕಾಲುವೆ ಯೋಜನೆ”ಯ ಯಾವ ನದಿಗೆ ಸಂಬಂಧಿಸಿದೆ.
ಸಟ್ಲೆಸ್ ಮತ್ತು ಬಿಯಾಸ್
7 . ಭಾರತದ ಯಾವ ರಾಜ್ಯದಲ್ಲಿ ಸೂರ್ಯ ಕೊನೆಯದಾಗಿ ಉದಯಿಸುತ್ತಾನೆ
ಗುಜರಾತ್
8 . “ದೇವಾನಾಂಪ್ರಿಯ” ಇದು ಯಾರ ಹೆಸರಿಗೆ ಸಂಬಂಧಿಸಿದ್ದು
ಅಶೋಕ
9 . “ಮಡಿದವರ ದಿಬ್ಬ” ಎಂಬ ಅರ್ಥ ಕೊಡುವ ಸಿಂಧೂ ನಾಗರೀಕತೆಯ ಸ್ಥಳ
ಲೋಥಾಲ್
10 . ಗಾಜಿನ ಮೇಲೆ ಬರೆಯಲು ಯಾವುದನ್ನು ಬಳಸುವರು
ಹೈಡ್ರೋಜನ್ ಫ್ಲೋರೈಡ್