Daily GK Quiz : ಭಾರತದ ಮೊಟ್ಟ ಮೊದಲ ರಸಗೊಬ್ಬರ ಕೈಗಾರಿಕೆ ಎಲ್ಲಿ ಸ್ಥಾಪಿಸಲಾಗಿದೆ?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ .

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. 

1 . ಭಾರತದಲ್ಲಿ ಮೊದಲ ಜನಗಣತಿ ಯಾವಾಗ ನಡೆಸಲಾಯಿತು

1872

2 . ಭಾರತದ ಮೊಟ್ಟ ಮೊದಲ ರಸಗೊಬ್ಬರ ಕೈಗಾರಿಕೆ ಎಲ್ಲಿ ಸ್ಥಾಪಿಸಲಾಗಿದೆ

ರಾಣಿಪೇಟ್

3 . ಭಾರತದ ಉದ್ದವಾದ ನದಿ ಸೇತುವೆ ಯಾವುದು

ದೊಲಾ ಸಾದಿಯ

4 . ಕರ್ನಾಟಕದಲ್ಲಿ ಮೊದಲು ಸೂರ್ಯ ಉದಯಿಸುವ ಸ್ಥಳ

ಕೋಲಾರದ ಮುಳಬಾಗಿಲು

5 . ಕರ್ನಾಟಕದ ಹೆಬ್ಬಾಗಿಲು ಎಂದು ಯಾವುದನ್ನು ಕರೆಯಲಾಗುತ್ತದೆ

ಮಂಗಳೂರು

6 . ಸಸ್ಯಗಳಲ್ಲಿ ಎಲೆಗಳು ಬಣ್ಣವನ್ನು ಕಳೆದುಕೊಳ್ಳಲು ಕಾರಣ

ಫಾಸ್ಪೆಟ್ ನ ಕೊರತೆ

7 . ಭಾರತದ ಮೊದಲ ಬ್ಯಾಂಕ್ ಯಾವುದು

ಬ್ಯಾಂಕ್ ಆಫ್ ಹಿಂದುಸ್ತಾನ್

8 . ಪ್ರಪಂಚದ ಅತ್ಯಂತ ವಿಸ್ತಾರ ಅಥವಾ ದೊಡ್ಡ ದೇಶ ಯಾವುದು

ರಷ್ಯಾ

9 . ಭಾರತೀಯ ವಿಜ್ಞಾನ ಸಂಸ್ಥೆ(IISC )ಸ್ಥಾಪನೆಯಾದ ವರ್ಷ

1909

10 . ಭಾರತದ ಮೊದಲ ರೋಬೋಟಿಕ್ ಟೆಲಿಸ್ಕೋಪ್ ಎಲ್ಲಿದೆ

ಲಡಾಕ್

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *